ಸಾಧಾರಣ ಸಂದರ್ಭ ಸನ್ನಿವೇಶಗಳಲ್ಲಿ ಶಿವಕುಮಾರ್ ಅವರ ಈ ಭೇಟಿ ಮತ್ತು ರಾಜದೂತೆಯ ಸಮ್ಮಾನ ಸ್ವಾಭಾವಿಕ ಎನಿಸುತ್ತಿತ್ತು. ಮನುಷ್ಯರು ಮನುಷ್ಯರ ಮೇಲೆ ಎಂತೆಂತಹ ದೌರ್ಜನ್ಯಗಳನ್ನು ಕ್ರೌರ್ಯಗಳನ್ನು ಎಸಗಬಹುದೋ ಅವೆಲ್ಲವನ್ನೂ ಪ್ಯಾಲೆಸ್ತೀನೀಯರ ಮೇಲೆ ಅದರಲ್ಲೂ ವಿಶೇಷವಾಗಿ...
‘ಭಾರತ ಸರ್ಕಾರವು ಹಮಾಸ್ ಅನ್ನು ನಿಷೇಧಿಸಬೇಕಾಗಿಲ್ಲ, ಇಂದು ಪತ್ರಿಕೆ ಓದುವ ಯಾರಿಗಾದರೂ ಹಮಾಸ್ ಹತ್ತು ದಿನಗಳ ಹಿಂದೆ ಏನು ಮಾಡಿದೆ ಎಂದು ತಿಳಿದಿದೆ. ಅವರು ಅತ್ಯಾಚಾರ ಮಾಡಿದ್ದಾರೆ, ಮಕ್ಕಳನ್ನು ಕೊಂದಿದ್ದಾರೆ ಮತ್ತು ಜನರ...