‘ಮಕ್ಕಳು ಉಸಿರುಗಟ್ಟುತ್ತಿದ್ದಾರೆ’: ಮುಂಬೈನ ಗಾಳಿ ಗುಣಮಟ್ಟದ ಕುರಿತು ನಟಿ ದೀಪಿಕಾ ಪಡುಕೋಣೆ ಕಳವಳ

ಮುಂಬೈನ ವಾಯು ಗುಣಮಟ್ಟವು 'ಅಪಾಯಕಾರಿ' ಹಂತಕ್ಕೆ ತಲುಪಿದೆ. ಹೆಚ್ಚುತ್ತಿರುವ ವಾಯು ಮಾಲಿನ್ಯದ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಳವಳ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ಸುಧಾರಿಸಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ...

ಬಳ್ಳಾರಿ ಗಾಳಿ ಗುಣಮಟ್ಟ ಬೆಂಗಳೂರಿಗಿಂತ ಅಪಾಯಕಾರಿ

ರಾಜ್ಯ ರಾಜಧಾನಿ ಬೆಂಗಳೂರಿನ ಗಾಳಿ ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಆದರೆ, ಈಗ ಬಳ್ಳಾರಿಯ ಗಾಳಿ ಗುಣಮಟ್ಟ ಬೆಂಗಳೂರನ್ನೂ ಮೀರಿಸುವಷ್ಟು ಕಳಪೆ ಮಟ್ಟಕ್ಕೆ ಇಳಿದಿದೆ. ಬೆಂಗಳೂರಿನ ಗಾಳಿ ಗುಣಮಟ್ಟ (AQI) 192...

ದೆಹಲಿಯಲ್ಲಿ ವಾಯು ಮಾಲಿನ್ಯ ‘ತೀವ್ರ’: 200 ವಿಮಾನಗಳ ಹಾರಾಟ ವಿಳಂಬ; ಹಣಕಾಸು ತಜ್ಞ ರಾಜೀನಾಮೆ!

ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಮತ್ತಷ್ಟು ಹೆಚ್ಚಾಗಿದೆ. ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 401ಕ್ಕೆ ಏರಿಕೆಯಾಗಿದೆ. ದಟ್ಟವಾದ ಮಂಜು ಆವರಿಸಿದ್ದು, ಗೋಚರತೆ ತೀವ್ರವಾಗಿ ಕುಸಿದಿದೆ. ವಿಮಾನ ನಿಲ್ದಾಣ ಕಾರ್ಯಾಚರಣೆ ಮತ್ತು...

ಬೆಂಗಳೂರು | ಮಾಲಿನ್ಯ ಸಂಬಂಧಿತ ಕಾಯಿಲೆಗಳಲ್ಲಿ 20-30% ಹೆಚ್ಚಳ

ಕಳೆದ ಎರಡು ಮೂರು ವಾರಗಳಲ್ಲಿ ಬೆಂಗಳೂರಿನಲ್ಲಿ ಮಾಲಿನ್ಯ ಸಂಬಂಧಿತ ಕಾಯಿಲೆಗಳಲ್ಲಿ ಹೆಚ್ಚಳವಾಗಿದೆ ಎಂಬುದನ್ನು ವೈದ್ಯರು ಗಮನಿಸಿದ್ದಾರೆ. ಬೆಂಗಳೂರಿನ ಗಾಳಿಯ ಗುಣಮಟ್ಟವು ಕಳೆದ ಎರಡು ವಾರಗಳಲ್ಲಿ ತೃಪ್ತಿದಾಯಕ ಮತ್ತು ಮಧ್ಯಮ ಹಂತದ ನಡುವೆ ಏರಿಳಿತ...

ಅತೀವ ಸಂಕಟದಲ್ಲಿ ಸಿಲುಕಿವೆ ದೇಶದ ರಾಜಧಾನಿ ದೆಹಲಿಯ ಶ್ವಾಸಕೋಶಗಳು!

ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಬಳಕೆ ನಿಷೇಧಿಸಿದ್ದರೂ ಹಲವು ಮಂದಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮವು ದೆಹಲಿ ನಗರದ ವಾಯು ಗುಣಮಟ್ಟ ಸೂಚ್ಯಂಕವು ಅತ್ಯಂತ ಕಳಪೆ ಮತ್ತು ಗಂಭೀರ ಹಂತಕ್ಕೆ ತಲುಪುವಂತೆ ಮಾಡಿದೆ....

ಜನಪ್ರಿಯ

ಶಿವಮೊಗ್ಗ | ನೆಹರು ಕ್ರೀಡಾಂಗಣದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಕಡಿವಾಣ

ಶಿವಮೊಗ್ಗ ನಗರದ ಹೃದಯಭಾಗದಲ್ಲಿರುವ ಶಿವಮೂರ್ತಿ ಸರ್ಕಲ್ ಸಮೀಪದ ಐತಿಹಾಸಿಕ ನೆಹರು ಕ್ರೀಡಾಂಗಣದ...

35 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ‘ಋತು ತಾರೆ’ ಯೋಜನೆ; ನಟಿ ರಮ್ಯಾ ರಾಯಭಾರಿ!

ರಾಜ್ಯದಲ್ಲಿ 35 ವರ್ಷ ಮೇಲ್ಪಟ್ಟ ಮಧ್ಯವಯಸ್ಸಿನ ಮಹಿಳೆಯರ ಸಮಗ್ರ ಆರೋಗ್ಯ ರಕ್ಷಣೆಗೆ...

ಜನೌಷಧಿ ಕೇಂದ್ರಗಳಿಗೆ ಖಾದರ್ ವಾರ್ನಿಂಗ್; ಬ್ರ್ಯಾಂಡೆಡ್ ಔಷಧ ಮಾರಿದರೆ ಬೀಳುತ್ತೆ ಕೇಸ್!

ನಗರದ ಜನೌಷಧಿ ಕೇಂದ್ರಗಳಲ್ಲಿ ನಿಯಮಬಾಹಿರವಾಗಿ ಬ್ರ್ಯಾಂಡೆಡ್ ಔಷಧಗಳನ್ನು ಮಾರಾಟ ಮಾಡುತ್ತಿರುವುದು ಹಾಗೂ...

ಶಾಂತಿ ಯತ್ನದ ನಡುವೆಯೇ ರಷ್ಯಾ ಮೇಲೆ ಉಕ್ರೇನ್‌ ದಾಳಿ: ಸಂಧಾನ ಆಹ್ವಾನಕ್ಕೆ ಯುರೋಪ್ ಪಟ್ಟು

ಅಮೆರಿಕದ ನೇತೃತ್ವದಲ್ಲಿ ನಡೆಯುತ್ತಿರುವ ರಷ್ಯಾ-ಉಕ್ರೇನ್ ಶಾಂತಿ ಮಾತುಕತೆಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬ...

Tag: ಗಾಳಿ ಗುಣಮಟ್ಟ