ಗುಜರಾತ್‌ನಲ್ಲಿ 2021ರಿಂದ ಈವರೆಗೆ ಮೂರು ವರ್ಷದಲ್ಲಿ 16,155 ಕೋಟಿ ರೂ. ಮೌಲ್ಯದ 87,607 ಕಿ.ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ದ್ರವ್ಯ ರಿವಾರ್ಡ್ ನೀತಿ (ಎನ್‌ಆರ್‌ಪಿ) ಅಡಿಯಲ್ಲಿ ಕಾರ್ಯಾಚರಣೆ...
ಕರ್ನಾಟಕದಲ್ಲಿ ಎರಡು ಪ್ರಕರಣಗಳ ವರದಿಯಾದ ನಂತರ ಗುಜರಾತ್‌ನಲ್ಲಿ ಮೊದಲ ಎಚ್‌ಎಂಪಿವಿ ವೈರಸ್ ವರದಿಯಾಗಿದೆ.
ಚೀನಾದಲ್ಲಿ ಕಾಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ ಎರಡು ಮಕ್ಕಳಲ್ಲಿ ವೈರಸ್ ಪತ್ತೆಯಾಗಿದೆ. ಇದೀಗ ಗುಜರಾತ್‌ನಲ್ಲಿ...
ಮೋದಿಯವರು ಪ್ರಧಾನಿಯಾದಾಗಿನಿಂದ ಅವರ ತವರು ರಾಜ್ಯವಾದ ಗುಜರಾತ್ ಕಡೆಗೆ ಹೆಚ್ಚೆಚ್ಚು ಒಲವು ತೋರಿಸಿರುವುದನ್ನು ಅನೇಕರು ಗ್ರಹಿಸಿದ್ದಾರೆ. ಭಾರತದ ಪ್ರಮುಖ ಮಿಲಿಟರಿ ಪ್ರದರ್ಶನ DefExpo ನಂತಹ ಹೈ-ಪ್ರೊಫೈಲ್ ಕಾರ್ಯಕ್ರಮಗಳ ಕಾರ್ಯತಂತ್ರಗಳನ್ನು ಸ್ಥಳಾಂತರ ಮಾಡಿದ್ದನ್ನು ನೋಡಿದರೆ,...
ಕಳೆದ 10 ವರ್ಷಗಳಿಂದ ಭಾರೀ ಚರ್ಚೆಯಲ್ಲಿರುವ ಹಾಗೂ ದೇಶಕ್ಕೆ ಹೊಸ ಮಾದರಿ (ಗುಜರಾತ್ ಮಾದರಿ) ತಂದುಕೊಡಲಿದೆ ಎಂದೇ ಬಣ್ಣಿಸಲಾಗಿದ್ದ, ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ದೇಶದಲ್ಲಿಯೇ ಹೆಚ್ಚಿನ ಮಕ್ಕಳು ತೂಕಹೀನರಾಗಿದ್ದಾರೆ...
2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 209 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಮೊತ್ತವು ಕಾಂಗ್ರೆಸ್ ಖರ್ಚು ಮಾಡಿದ್ದಕ್ಕಿಂತ ದುಪ್ಪಟ್ಟಿದೆ ಎಂದು ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ವೆಚ್ಚದ ವರದಿಯಲ್ಲಿ ತಿಳಿದುಬಂದಿದೆ....