ವಾಣಿಜ್ಯ ಅಡಕೆ ಬೆಳೆಗಾರರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಡಕೆಕಾಯಿ ಮತ್ತು ಗೋಟು ಸುಲಿಯುವ ನವ ನವೀನ ಯಂತ್ರಗಳನ್ನು ನಮ್ಮಲ್ಲಿ ಆವಿಷ್ಕಾರ ಮಾಡಲಾಗಿದೆ. ಈ ವರ್ಷದ ಮೊದಲ ನೂರು ಮಂದಿ ಗ್ರಾಹಕ ರೈತ...
ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಎಸ್.ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಳೇನಹಳ್ಳಿ ಕೆ.ಜಿ.ಶಿವಣ್ಣ, ಉಪಾಧ್ಯಕ್ಷರಾಗಿ ಕೊಡಗೀಹಳ್ಳಿ ಪಾಳ್ಯ ವೆಂಕಟಲಕ್ಷ್ಮಮ್ಮ ಅವಿರೋಧ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ...
ನಾಲ್ಕು ವರ್ಷಗಳಿಂದ ಸೊಂಟ ಕೀಲು ಕೊಳೆತು ನಿತ್ಯ ಕರ್ಮ ಕೂಡಾ ಮಾಡಿಕೊಳ್ಳದ ಸ್ಥಿತಿಯಲ್ಲಿ ನಿರ್ಜೀವದಂತಾಗಿದ್ದ ಮಧ್ಯ ವಯಸ್ಸಿನ ಮಹಿಳೆಗೆ ಮರು ಜೀವನ ಕಲ್ಪಿಸಿದ ಗುಬ್ಬಿಯ ಜಯಸಿಂಹ ಆಸ್ಪತ್ರೆಯ ಖ್ಯಾತ ಮೂಳೆ ತಜ್ಞ...
ವೈಷಮ್ಯ ರೈತನ ಬೆಳೆ ನಾಶ ಮಾಡುವ ಮಟ್ಟಕ್ಕೆ ಬೆಳೆದಿದೆ. ಎರಡು ಬಾರಿ ಅಡಕೆಸಸಿಗಳನ್ನು ಕಡಿದ ದುಷ್ಕರ್ಮಿ ಮನುಷ್ಯನ ತಲೆ ತೆಗೆಯಲೂ ಸಿದ್ದವಿರುತ್ತಾನೆ. ಇಂತಹ ಅಪರಾಧಿಯನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು...
ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ನೂತನವಾಗಿ ವೆಬ್ ಸೈಟ್ ಮೂಲಕ ದೇವಾಲಯದ ಎಲ್ಲಾ ವಿಚಾರ ಹರಿಬಿಟ್ಟು ದೇಶವಿದೇಶದಲ್ಲಿನ ಭಕ್ತರಿಗೆ ಅವಶ್ಯ ಮಾಹಿತಿ ರವಾನಿಸುವ ಕೆಲಸ ನಡೆದಿದೆ. ಈ ಜೊತೆಗೆ ದೇವಾಲಯಕ್ಕೆ...