ಯಶಸ್ಸನ್ನು ಎಲ್ಲರಿಗೂ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲ! ಅನೇಕರು ಯಶಸ್ಸಿಗೆ ಹೆದರುತ್ತಾರೆ. ಇನ್ನು ಕೆಲವರು ಯಶಸ್ಸನ್ನು ಅರಗಿಸಿಕೊಳ್ಳಲಾಗದೆ ನರಳುತ್ತಾರೆ. ಹೀಗೆ ಏನೇನೋ ಗೋಜಲು ಗೋಜಲುಗಳು ಮನುಷ್ಯ ಜನ್ಮದಲ್ಲಿ. ಈ ಗುರುಪ್ರಸಾದ್ ಪ್ರಾಯಶಃ ತನಗೆ ಬಂದ ಯಶಸ್ಸನ್ನು...
ಆರ್ಥಿಕ, ಸಾಮಾಜಿಕ ಸಂಕಟಗಳು ಎದುರಾದಾಗ ಅದಕ್ಕೆ ''ಆತ್ಮಹತ್ಯೆ ಪರಿಹಾರ'' ಎಂದು ಪರೋಕ್ಷವಾಗಿ ಬೊಟ್ಟುಮಾಡುವ ಇಂತಹ ಎಲ್ಲ ಡಿಯರ್ ಮೀಡಿಯಾಗಳೂ ಇಂದು ಸಾಮಾಜಿಕ ಪಿಡುಗುಗಳೇ. ಇಂತಹ ಪ್ರತೀ ಸಾವಿಗೂ ಅವರು ಕೂಡ ಕಾರಣ.
ಪ್ರತೀಬಾರಿ ಸೆಲೆಬ್ರಿಟಿ...
ಮಠ, ಎದ್ದೇಳು ಮಂಜುನಾಥ ಖ್ಯಾತಿಯ ನಿರ್ದೇಶಕ, ನಟ ಗುರುಪ್ರಸಾದ್ ನಿಧನರಾಗಿದ್ದಾರೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಮಾದನಾಯಕಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಅವರು ಸಾಲದ ಸುಲಿಯಲ್ಲಿ...