ಸರ್ವಾಧಿಕಾರವು ಸಾಂಸ್ಥೀಕರಣಗೊಳ್ಳುವುದು, ಶಾಸನಬದ್ಧಗೊಳ್ಳುವುದು ಅಪಾಯಕಾರಿ ವಿದ್ಯಮಾನ. ಭಾರತವು ಅಂತಹ ಸಾಂಸ್ಥೀಕೃತ ಸರ್ವಾಧಿಕಾರದತ್ತ ಸಾಗುತ್ತಿದ್ದು, ನ್ಯಾಯಾಲಯಗಳಲ್ಲಿ ಅದನ್ನು ಪ್ರಶ್ನಿಸುವುದು ಮತ್ತು ನಿಧಾನವಾಗಿ ಚುನಾವಣೆಗಳ ಮೂಲಕ ಬದಲಾವಣೆ ತರುವುದು ಅಸಾಧ್ಯವಾಗುವ ಘಟ್ಟದತ್ತ ಸಾಗುತ್ತಿದೆ. ಯಾವುದೇ ಆಧುನಿಕ...