ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯ ವಿಭಾಗದಲ್ಲಾಗಲೀ, ಭಾರತೀಯ ಪನೋರಮಾ ವಿಭಾಗದಲ್ಲಾಗಲೀ ಮೊದಲು ಪ್ರದರ್ಶನಗೊಳ್ಳುವ ಸಿನಿಮಾಕ್ಕೆ ಅದರದೇ ಪ್ರಾಮುಖ್ಯತೆ ಇರುತ್ತದೆ, ಇರಬೇಕಾಗುತ್ತದೆ. ಕಾರಣ, ಆ ಸಿನಿಮಾವು ಪ್ರದರ್ಶನಗೊಳ್ಳುವ ಮುಂದಿನ ಸಿನಿಮಾಗಳಿಗೆ ಮುನ್ನುಡಿಯಂತಿರುತ್ತದೆ. ಹಾಗಾಗಿ, IFFI ತಾನೇ...
ಸಿನಿಮಾಗಳನ್ನು ಆಯ್ಕೆ ಮಾಡುವಾಗ ಸರ್ಕಾರ, ತನ್ನ ನೀತಿಗಳ ವಿರುದ್ಧ, ಧರ್ಮಗಳನ್ನು ಬಗ್ಗೆ ಚರ್ಚಿಸುವ ವಸ್ತುವಿರುವ ಸಿನಿಮಾಗಳನ್ನು ಆಯ್ಕೆ ಮಾಡಬಾರದು ಎಂದು ಸ್ಪಷ್ಟ ನಿರ್ದೇಶನ ಕೊಟ್ಟಿದೆ. ಹಾಗಾಗಿ ಗುಟ್ಟಮಟ್ಟದ ಸಿನಿಮಾಗಳನ್ನು ಆಯ್ಕೆ ಮಾಡಲು ಆಗಿಲ್ಲ...