ಈ ಮೊದಲು ಸಿನಿಮೋತ್ಸವವನ್ನು ದೇಶದ ಪ್ರಮುಖ ಸಿನಿಮಾ ಗಣ್ಯರೊಬ್ಬರು ಉದ್ಘಾಟಿಸುವ ಪರಿಪಾಠ ಇತ್ತು. ಈಗ ಕೇಂದ್ರ ಸರ್ಕಾರ ಪ್ರಸಾರ ಖಾತೆ ಸಚಿವರೇ ಉದ್ಘಾಟನೆ ಮಾಡುತ್ತಾರೆ. ಹಿಂದೆ ಉದ್ಘಾಟನಾ ವೇದಿಕೆಯಲ್ಲಿ ಸಿನಿಮಾ ಹೊರತಾದ ಮಾತುಗಳಿಗೆ...
ಇದು ಮೋದಿ ಯುಗ, ಮೋದಿ ಅಡಳಿತದ ಯುಗ, ಸರ್ವಾಧಿಕಾರಿ ಧೋರಣೆ ಯುಳ್ಳ ಯಗ. ಇಲ್ಲಿ ವಿಮರ್ಶೆಗೆ ಅವಕಾಶವಿಲ್ಲ. ಟೀಕೆಗೆ ಆಸ್ಪದವಿಲ್ಲ. ವಿರೋಧ-ಪ್ರತಿರೋಧಕ್ಕೆ ಮನ್ನಣೆಯೇ ಇಲ್ಲ. ಯಾರು ಮೋದಿ ವಿರುದ್ಧ ಮಾತನಾಡುವಂತಿಲ್ಲ. ದನಿ ಎತ್ತುವಂತಿಲ್ಲ....
ಕರ್ನಾಟಕ ಸರ್ಕಾರದ ಇಂಧನ ದರ ಏರಿಕೆಯನ್ನು ಟೀಕಿಸುತ್ತಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಗೋವಾ ಬಿಜೆಪಿ ಸರ್ಕಾರ ಶಾಕ್ ಕೊಟ್ಟಿದೆ. ಗೋವಾದಲ್ಲಿಯೂ ಇಂಧನ ದರ ಏರಿಕೆ ಮಾಡಿ ಅಲ್ಲಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದ್ದು,...
1961ರಲ್ಲಿ ಪೋರ್ಚುಗೀಸ್ ಆಳ್ವಿಕೆಯಿಂದ ಗೋವಾವನ್ನು ವಿಮೋಚನೆಗೊಳಿಸಿದ ನಂತರ, ರಾಜ್ಯದ ಮೇಲೆ ಭಾರತೀಯ ಸಂವಿಧಾನವನ್ನು 'ಬಲವಂತವಾಗಿ' ಹೇರಲಾಯಿತು ಎಂದು ದಕ್ಷಿಣ ಗೋವಾದ ಕಾಂಗ್ರೆಸ್ ಅಭ್ಯರ್ಥಿ ಕ್ಯಾಪ್ಟನ್ ವಿರಿಯಾಟೊ ಫೆರ್ನಾಂಡಿಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ...
ದಕ್ಷಿಣ ಗೋವಾದಲ್ಲಿ ಶುಕ್ರವಾರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಕನಿಷ್ಠ 15 ಕಾರ್ಮಿಕರನ್ನು ಪೊಲೀಸರು...