ಚುನಾವಣೆ ಬಂದಾಗ ಬಿಜೆಪಿಗೆ ಎಂದಿನಂತೆ ಮತ್ತೆ 'ಗೋಮಾತೆ'ಯ ನೆನಪಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂದೆ ಬಣ) ಮೈತ್ರಿ ಸರ್ಕಾರ ದೇಸಿ ತಳಿಯ ಹಸುಗಳನ್ನು 'ರಾಜ್ಯ ಮಾತೆ' ಎಂದು ಘೋಷಿಸಿದೆ. ಜೊತೆಗೆ ದೇಸಿ ಹಸುಗಳನ್ನು ಸಾಕುವ...
ಪ್ರಕರಣದ ಆಳಕ್ಕಿಳಿದರೆ ದನ ಸಾಗಾಟ ವಾಹನದ ಮಾಲೀಕ, ವ್ಯಾಪಾರಿ ಹಿಂದುವೂ, ಹಿಂದುತ್ವ ಸಂಘಟನೆಯ ಮುಖಂಡನೂ ಆಗಿರುತ್ತಾನೆ. ಹಿಂದುತ್ವ ಸಂಘಟನೆಗಳು ನಡೆಸುವ ಗೋ ರಕ್ಷಣೆ ಎಂಬ ಬೀದಿ ಗೂಂಡಾಗಿರಿ ಒಂದೋ ಹಫ್ತಾ ವಸೂಲಿಗಾಗಿರುತ್ತದೆ ಅಥವಾ...