ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಶ್ರವಣಬೆಳಗೊಳ ಜೈನಮಠದಿಂದ ಪ್ರಕಟವಾಗುತ್ತಿದ್ದ, "ಗೊಮ್ಮಟವಾಣಿ" ಪತ್ರಿಕೆಯ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದ ಹಿರಿಯ ಪತ್ರಕರ್ತ ಎಸ್ ಎನ್ ಅಶೋಕ್ ಕುಮಾರ್ ಶನಿವಾರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಹಾಸನ ನಗರದ ಕೆ ಆರ್...
ಪತ್ನಿಯೇ ಪ್ರೀತಿಸಿದ ಪ್ರಿಯಕರನ ಜೊತೆ ಸೇರಿ ಸುಪಾರಿಕೊಟ್ಟು ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಿಸಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ, ಮರುವನಹಳ್ಳಿ- ಮಡಬ ರಸ್ತೆಯಲ್ಲಿ ಗುರುವಾರ ನಡೆದಿದೆ.
ಕೊಲೆಯಾದ ಲೋಕೇಶ,(ನಂಜುಂಡೇಗೌಡ) ಚನ್ನರಾಯ ಪಟ್ಟಣ ತಾಲ್ಲೂಕಿನ...
ರೈತರ ಬದುಕು, ಪ್ರಕೃತಿಯನ್ನು ನಶಿಸಿ ಅಭಿವೃದ್ಧಿ ಸಾಧಿಸುತ್ತೇವೆ ಎಂಬುದು ಪ್ರಗತಿಯ ವಿರೋಧಿ. ಹಳ್ಳಿಗಳನ್ನು ನಾಶ ಮಾಡಿ ಅಭಿವೃದ್ಧಿ ಸಾಧಿಸುತ್ತೇವೆ ಎನ್ನುವ ಸರ್ಕಾರಗಳ ನಡೆ ಮನುಷ್ಯತ್ವ ವಿರೋಧಿ. ಇದು ಬಂಡವಾಳಶಾಹಿಗಳಿಗೆ ಲಾಭವೇ ಹೊರತು, ರೈತರಿಗೆ...
ಎಲ್ಲ ಸರಕಾರಗಳು ಜನ ವಿರೋಧಿ ಹಾಗೂ ರೈತ ವಿರೋಧಿಯೇ ಆಗಿವೆ. ನಮಗೇನು ಬೇಕು, ಅವರೇ ಬರ್ತಾರೆ, ನೀವು ಸುಮ್ಮನಿರಿ ಎಂಬುದು ಅವರ ಅಹಂಕಾರ ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ಕಿಡಿಕಾರಿದರು.
ಬೆಂಗಳೂರು...
"ನಿಮಗೆ ರೈತಾಪಿ ವರ್ಗ ಮುಖ್ಯವೋ ಅಥವಾ ಕೆಐಎಡಿಬಿ ಅಧಿಕಾರಿಗಳು ಮುಖ್ಯವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸರ್ಕಾರ ಉಳಿಯಬೇಕಾದರೆ ರೈತಾಪಿ ವರ್ಗದ ಜನರ ಮಾತು ಕೇಳಿ. ಜನಪರ ನಿಂತರೆ ಮಾತ್ರ ನಿಮ್ಮ ಸರ್ಕಾರ. ಸರಕಾರ ಉಳಿಯಬೇಕಾದರೆ...