ಪ್ರಸ್ತುತ ಸಾಮಾಜಿಕ ಹಾಗೂ ಆರ್ಥಿಕ ವೈರುದ್ಯಗಳು ಹೆಚ್ಚಾಗಿದ್ದು, ಸಾಮಾಜಿಕ ಪ್ರಜಾತಂತ್ರದಲ್ಲಿ ಬ್ರಾಹ್ಮಣಶಾಹಿ ಹಾಗೂ ಆರ್ಥಿಕ ಪ್ರಜಾತಂತ್ರದಲ್ಲಿ ಬಂಡವಾಳಶಾಹಿ ಇವೆರಡು ದಮನಿತರಿಗೆ ದೊಡ್ಡ ಶತೃಗಳಾಗಿವೆ. ಈ ಎರಡು ಶತೃಗಳನ್ನು ರಾಜಕೀಯ ಪ್ರಜಾತಂತ್ರದಿಂದ ನಾಶ ಮಾಡಲಾಗದು...
ಹೈದರಾಬಾದ್- ಕರ್ನಾಟಕ ಜನಾಂದೋಲನ ಕೇಂದ್ರ ಜಿಲ್ಲಾ ಸಮಿತಿಯಿಂದ ಮೇ 24, 25 ರಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೆವಿಕೆ ಸಭಾಂಗಣದಲ್ಲಿ ವರ್ತಮಾನ ಸಂದರ್ಭದ ರಾಜಕಾರಣ ತತ್ವ ಸಿದ್ಧಾಂತಗಳ ಮನನ ಕುರಿತು ಚಿಂತನ-ಮಂಥನ...