ದೇಶದಲ್ಲಿ ಪ್ರಧಾನಿ ಮೋದಿ ಅವರ ಭಕ್ತರ ದಂಡೇ ಇದೆ. ಅವರಲ್ಲಿ ಹಲವರು ಅರ್ಧಂಬರ್ಧ ತಿಳಿದವರು, ಜಾಗತಿಕವಾಗಿ, ಆರ್ಥಿಕವಾಗಿ, ವೈಜ್ಞಾನಿಕವಾಗಿ ಹೆಚ್ಚು ತಿಳುವಳಿಕೆ ಇಲ್ಲದವರು ಅಂದರೆ ತಪ್ಪಾಗಲಾರದು. ಅವರೆಲ್ಲರೂ ಮೋದಿ ಪ್ರಧಾನಿಯಾದ ಮೇಲೆಯೇ ದೇಶ...
ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಚೀನಾವು ಭಾರತವನ್ನು ಆಕ್ರಮಿಸಿಕೊಂಡಿರುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಚೀನಾ ಭಾರತದ ಗಡಿ ಆಕ್ರಮಿಸಿಕೊಂಡರೂ ಪ್ರಧಾನಿ ಮೌನವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ...
ಟೈಫೂನ್ ಗೇಮಿ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಆಗ್ನೇಯ ಚೀನಾದಲ್ಲಿ ಭಾನುವಾರ ಭೂಕುಸಿತ ಉಂಟಾಗಿದೆ. ಮನೆಯೊಂದಕ್ಕೆ ಮಣ್ಣು ಕುಸಿದು ಹನ್ನೊಂದು ಜನರು ಸಾವನ್ನಪ್ಪಿದ್ದಾರೆ ಎಂದು ಚೀನಾ ಮಾಧ್ಯಮಗಳು ತಿಳಿಸಿದೆ.
ಇನ್ನು ಚೀನಾದ ಶಾಂಘೈನಲ್ಲಿ ತೀವ್ರ...
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕವನ್ನು ಶನಿವಾರ ಚೀನಾ ತನ್ನದಾಗಿಸಿಕೊಂಡಿದೆ. ಮಿಶ್ರ-ತಂಡದ 10-ಮೀಟರ್ 'ಏರ್ ರೈಫಲ್' ಕ್ರೀಡೆಯಲ್ಲಿ ಚೀನಾ ತಂಡ ಗೆಲುವು ಸಾಧಿಸಿದೆ.
'ಏರ್ ರೈಫಲ್' ಕ್ರೀಡೆಯ ಫೈನಲ್‌ನಲ್ಲಿ ಚೀನಾದ ಶೆಂಗ್ ಲಿಹಾವೊ ಮತ್ತು...
ಚೀನಾದ ನೈಋತ್ಯ ಭಾಗದಲ್ಲಿರುವ ಸಿಚುವಾನ್ ಪ್ರಾಂತ್ಯದ ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾದ ಮಾಧ್ಯಮಗಳು ಗುರುವಾರ ಮುಂಜಾನೆ ವರದಿ ಮಾಡಿದೆ.
ಝಿಗಾಂಗ್ ನಗರದ...