ಸಿಐಡಿ ಅಧಿಕಾರಿಗಳು ಪದೇಪದೇ ಪತ್ರಗಳನ್ನು ಬರೆದರೂ ಕೆಲವು ಮಹತ್ವದ ದಾಖಲೆಗಳನ್ನು ಚುನಾವಣಾ ಆಯೋಗ ಒದಗಿಸುತ್ತಿಲ್ಲ. "ಯಾರೋ ಒಬ್ಬರು ಅರ್ಜಿ ಸಲ್ಲಿಸುತ್ತಾರೆ, ಇನ್ನಾರದೋ ಹೆಸರನ್ನು ಮತಪಟ್ಟಿಯಿಂದ ಕೈಬಿಡಲಾಗುತ್ತದೆ!"- ಇಂತಹ ಮತ ಕಳ್ಳತನ ಪ್ರಕರಣದ ಕುರಿತು...
ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇಲೆಕ್ಟ್ರಾನಿಕ್ ಮತ ಯಂತ್ರ (ಇವಿಎಂ)ದ ಬದಲಾಗಿ ಬ್ಯಾಲೆಟ್ ಪೇಪರ್‌ಗಳನ್ನು ಬಳಸಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ...
ದೇಶದಲ್ಲಿ ಅತ್ಯಂತ ವಿವಾದಕ್ಕೆ ಒಳಗಾದ ಮತ್ತು ದುಡಿಯುವ ಜನರ ಮೂಲಭೂತ ಹಕ್ಕುಗಳಿಗೆ ಸಂಚಕಾರ ತರುತ್ತಿರುವ ಆರೋಪದ ಮೇಲೆ SIR ಅನ್ನು ಕೈ ಬಿಡುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಒತ್ತಾಯಿಸಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ...
ಈ ಆರೋಪಗಳ ನ್ಯಾಯಯುತ ಮತ್ತು ವಿಶ್ವಾಸಾರ್ಹ ತನಿಖೆ ನಡೆಸುವ ಬದಲು, ಚುನಾವಣಾ ಆಯೋಗವು ಪ್ರಶ್ನೆ ಕೇಳುವವರಿಗೆ ತಿರುಗೇಟು ನೀಡುತ್ತಿದೆ ಮತ್ತು ಸತ್ಯವನ್ನು ಮುಚ್ಚಿಹಾಕಲು ಅಸಂಬದ್ಧ ವಾದಗಳನ್ನು ಮಾಡುತ್ತಿದೆ. ಚುನಾವಣಾ ಆಯೋಗದ ವರ್ತನೆಯು, ಸಾರ್ವಜನಿಕರ...
ಆಯೋಗವು ಈವರೆಗೆ ಕಾಂಗ್ರೆಸ್ ಆರೋಪಗಳಿಗೆ ತೃಪ್ತಿಕರವಾದ ಉತ್ತರ ನೀಡಿಲ್ಲ. ಬದಲಾಗಿ, ಬಿಜೆಪಿಯಂತೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನೇ ದೂಷಿಸುತ್ತಿದೆ. ದಾಖಲೆಗಳನ್ನು ಕೇಳುತ್ತಿದೆ. ಅವರನ್ನೇ ಹೊಣೆಗಾರರನ್ನಾಗಿ ಮಾಡುವಂತೆ ವರ್ತಿಸುತ್ತಿದೆ.
ಸುದ್ದಿ ಮತ್ತು ಮಾಹಿತಿಗಳು ಭರಪೂರವಾಗಿ ದೊರೆಯುವ...