ಬೃಹತ್ ಸಂವಿಧಾನವನ್ನು ನಮಗೆ ನಾವೇ ಸಮರ್ಪಿಸಿಕೊಂಡ ಮಹತ್ವದ ದಿನವಾದ ನವೆಂಬರ್ 26 ಸುದಿನವಾಗಿದೆ. ಜಾತಿ ನಿರ್ಮೂಲನೆಗಾಗಿ ಅಂಬೇಡ್ಕರ್ ಕಾನೂನು ಕ್ರಮ ಜರುಗಿಸಿದರೂ ಕೂಡ ಈ ತಂತ್ರಜ್ಞಾನ ಜಾಗತಿಕ ಜಗತ್ತಿನಲ್ಲಿ ಜಾತೀಯತೆ ಹೆಚ್ಚಾಗಿ ಮಾನವೀಯತೆ...
ಗ್ರಾಮಕ್ಕೆ ಭೇಟಿ ನೀಡಿ ಮನರೇಗಾ ಕಾರ್ಮಿಕರೊಂದಿಗೆ ಸಭೆ ನಡೆಸುತ್ತೇನೆಂದು ಹೇಳಿದ್ದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಕಾರ್ಮಿಕರು ಕಾದು ಕುಳಿತಿದ್ದರು. ಆದರೂ, ಸಚಿವರು ಗ್ರಾಮದತ್ತ ಸುಳಿಯಲಿಲ್ಲ. ಹೀಗಾಗಿ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ವಿರುದ್ಧ...
ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರಗತಿಪರ ಸಂಘಟನೆ ಮುಖಂಡರುಗಳು ಬುದ್ಧನ ಬೆಳಕು ನಾಟಕೋತ್ಸವ ಪೂರ್ವ ಭಾವಿ ಸಭೆ ನಡೆಸಿತು. ʼಬುದ್ದನಬೆಳಕುʼ ನಾಟಕವನ್ನು ಬಂಧುತ್ವ ಕಲಾತಂಡದಿಂದ ರಾಜ್ಯದ ವಿವಿಧ...
ಜಗಳೂರು ತಾಲೂಕನ್ನು ಮೂಲ ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ 'ಜಗಳೂರು ತಾಲೂಕು ಚಿತ್ರದುರ್ಗ ಜಿಲ್ಲೆ ಮರು ಸೇರ್ಪಡೆ ಹೋರಾಟ ಸಮಿತಿ' ಕಾರ್ಯಕರ್ತರು ಮಂಗಳವಾರ ಜಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಹಸೀಲ್ದಾರ್ ಸೈಯದ್ ಖಲಿಂವುಲ್ಲಾ...
ಜಗಜೀವನ್ ರಾಮ್ ಚರ್ಮ ಕೈಗಾರಿಕಾ ತರಬೇತಿ ಕೇಂದ್ರವನ್ನು ನಡೆಸದಂತೆ ಸವರ್ಣೀಯರು ತಡೆಯುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ದಾವಣಗೆರೆ ಜಿಲ್ಲಾ ಸಂಚಾಲಕ ಮಂಜುನಾಥ ಕುಂದವಾಡ ಆರೋಪಿಸಿದ್ದಾರೆ.
ದಸಂಸ ಕಾರ್ಯಕರ್ತರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ದಾವಣಗೆರೆ...