ಜನಪದ ಲೋಕದಲ್ಲಿ ಗರತಿಯ ಹಾಡು ಎಂಬುದು ಲೋಕ ಜನಜನಿತ, ಆದರೆ ಜನಪದ ಲೋಕವನ್ನೇ ಜೀವಂತವಾಗಿಟ್ಟ ದೇವದಾಸಿಯರ ಹಾಡು ಎಲ್ಲಿದೆ? ಇದೊಂದು ಸಾಹಿತ್ಯ ಲೋಕದ ಹಾಗೂ ರಂಗಭೂಮಿಯ ಬೇರು ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ರಂಗಭೂಮಿ...
ಕಳೆದ 4 ದಶಕದಿಂದ ಸೋಬಾನೆ ಪದಗಳನ್ನು ಹಾಡಿಕೊಂಡು ಬಂದಿರುವ ಸಿದ್ಧಗಂಗಮ್ಮ ಅವರು ಇಂದಿಗೂ ಸಂಕಷ್ಟದಲ್ಲೇ ಬದುಕು ಸಾಗಿಸುತ್ತಿದ್ದಾರೆ. ತಾವು ಹಾಡುವ ಜೊತೆಗೆ ಬೇರೆಯವರಿಗೂ ಕಲಿಸುವ ಮೂಲಕ ಜಾನಪದ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ
ಯುವಕರು ಜನಪದದತ್ತ ಆಸಕ್ತಿ ವಹಿಸಬೇಕು, ಜನಪದ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು. ಜನಪದ ಸಂರಕ್ಷಣೆ ಯುವಕರ ಹೊಣೆಯಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಹಾಗೂ ಜಾನಪದ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಹಾಗೂ ಐಸಿಸಿಆರ್...