ನೇಪಾಳದ ಜನಾಕ್ರೋಶ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಹಿಂದಿಕ್ಕಿದೆ. ಜಗತ್ತಿನ ಏಕೈಕ ‘ಹಿಂದೂ ರಾಷ್ಟ್ರ’ ಎಂದು ಭಾರತದಲ್ಲಿ ಬಣ್ಣಿಸಲಾಗುವ ನೇಪಾಳ ತನ್ನ ಪ್ರಧಾನಿ ಮತ್ತು ಮಂತ್ರಿಗಳ ಮನೆಗಳನ್ನು ಸುಟ್ಟೇ ಹಾಕಿದೆ. ಜನರ ಎದೆಯ ಸಿಟ್ಟು...
ಹತ್ತಾರು ಕಾರಣಗಳಿಂದಾಗಿ ಭಾರತೀಯರ ಸಹನೆಯ ಕಟ್ಟೆ ಒಡೆಯುತ್ತಿದೆ. ಸರ್ಕಾರದ ವಿರುದ್ಧ ಆಕ್ರೋಶವು ಉಸಿರುಗಟ್ಟಿದೆ. ಆಕ್ರೋಶ ಎಂದಾದರೂ ಸ್ಪೋಟಗೊಳ್ಳಬಹುದು. ಅದಕ್ಕೂ ಮೊದಲೇ, ಭಾರತವು ನೆರೆಯ ರಾಷ್ಟ್ರಗಳ ಪರಿಸ್ಥಿತಿಯಿಂದ ಪಾಠ ಕಲಿಯಬೇಕು.
ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳು...