ಚೀನಾದ ಶಾಂಘೈ ಪುಡಾಂಗ್ ವಿಮಾನ ನಿಲ್ದಾಣದಿಂದ ಜಪಾನ್‌ನ ಟೋಕಿಯೊ ನರಿಟಾ ವಿಮಾನ ನಿಲ್ದಾಣದತ್ತ ಹೊರಟಿದ್ದ ಜಪಾನ್ ಏರ್‌ಲೈನ್ಸ್ ಬೋಯಿಂಗ್ 737 (ಫ್ಲೈಟ್ JL8696) ವಿಮಾನವು ತೀವ್ರ ತಾಂತ್ರಿಕ ದೋಷವನ್ನು ಎದುರಿಸಿ, 26,000 ಅಡಿ...
ಹೊಸ ವರ್ಷದ ಮೊದಲ ದಿನವೇ ಭಯಾನಕ ಭೂಕಂಪನದಿಂದ ಸುದ್ದಿಯಾಗಿದ್ದ ಜಪಾನ್‌ನಲ್ಲಿ ಮತ್ತೊಂದು ಭಾರೀ ಅವಘಡ ಸಂಭವಿಸಿದೆ.
ರನ್‌ವೇಯಲ್ಲಿ ಲ್ಯಾಂಡ್ ಆಗುತ್ತಿದ್ದಾಗ ವಿಮಾನವೊಂದು ಇನ್ನೊಂದು ವಿಮಾನಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಘಟನೆ ಟೋಕಿಯೋ ಅಂತಾರಾಷ್ಟ್ರೀಯ...