ಜಮ್ಮು ಮತ್ತು ಕಾಶ್ಮೀರ: ವಿಧಿ 370 ಮರುಸ್ಥಾಪನೆಗೆ ಆಗ್ರಹಿಸಿ ಆ.5ರಂದು ಪಿಡಿಪಿ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ರಾಜ್ಯ ಸ್ಥಾನಮಾನವನ್ನು (ವಿಧಿ 370 ಮತ್ತು 35A) ಮರುಸ್ಥಾಪಿಸಬೇಕು ಎಂದು ಆಗ್ರಹಿಸಿ, ಆಗಸ್ಟ್ 5ರಂದು ಕೇಂದ್ರಾಡಳಿತ ಪ್ರದೇಶದಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ...

ಎನ್‌ಸಿ ಶಾಸಕರಿಗೆ ಬಿಜೆಪಿ ₹20-30 ಕೋಟಿ ಆಮಿಷ ಒಡ್ಡಿದೆ: ಒಮರ್ ಅಬ್ದುಲ್ಲಾ ಆರೋಪ

ನ್ಯಾಷನಲ್ ಕಾನ್ಫರೆನ್ಸ್ (NC) ನೇತೃತ್ವದ ಸರ್ಕಾರವನ್ನು ಉರುಳಿಸಲು ಮತ್ತು ಪಕ್ಷವನ್ನು ಇಭ್ಭಾಗ ಮಾಡಲು ಬಿಜೆಪಿ ಭಾರಿ ಸಂಚು ರೂಪಿಸುತ್ತಿದೆ. ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ₹20 ರಿಂದ ₹30 ಕೋಟಿ ಹಣ,...

ಆಪರೇಷನ್ ಸಿಂಧೂರ | ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದ ಯೋಧರ ಹೆಸರುಗಳು ಕಡೆಗೂ ಬಹಿರಂಗ

ಕಳೆದ ವರ್ಷ ನಡೆದಿದ್ದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಸಮಯದಲ್ಲಿ ವೀರಮರಣ ಹೊಂದಿದ ಭಾರತೀಯ ಭೂಸೇನೆಯ ಐದು ಸಿಬ್ಬಂದಿ ಮತ್ತು ವಾಯುಸೇನೆಯ ಒಬ್ಬ ಸಿಬ್ಬಂದಿಯ ಹೆಸರುಗಳು ಕಡೆಗೂ ಬಹಿರಂಗಗೊಂಡಿವೆ. ಮೃತ ಯೋಧರ ಹೆಸರುಗಳನ್ನು ‘ನ್ಯಾಷನಲ್...

ಜಮ್ಮು-ಕಾಶ್ಮೀರ ರಣಜಿ ಕಿರೀಟ, ಪಾಕ್ ಕ್ರಿಕೆಟ್ ಸಂಬಂಧ; ಬಿಸಿಸಿಐ ಮಿಥುನ್ ಮನದಾಳದ ಮಾತುಗಳು

ಜಮ್ಮು-ಕಾಶ್ಮೀರದ ಅದ್ಭುತ ಯಶಸ್ಸು, ಪಾಕಿಸ್ತಾನದ ವಿಚಾರದಲ್ಲಿನ ನಿಲುವು ಹಾಗೂ ದೇಶೀಯ ಕ್ರಿಕೆಟ್‌ನ ವಿಕಾಸವು ಬಿಸಿಸಿಐನ ಸಮರ್ಥ ಆಡಳಿತಕ್ಕೆ ಕನ್ನಡಿಯಾಗಿವೆ. ಮಿಥುನ್ ಮನ್ಹಾಸ್ ಅವರ ನಾಯಕತ್ವದಲ್ಲಿ ಮಂಡಳಿಯು ಕೇವಲ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗದೆ,...

ಜಮ್ಮು – ಶ್ರೀನಗರ ನಡುವೆ ಮೊದಲ ನೇರ ‘ವಂದೇ ಭಾರತ್‌’ ರೈಲು ಸಂಚಾರ ಆರಂಭ

ಜಮ್ಮು ಮತ್ತು ಕಾಶ್ಮೀರದ ಜನತೆ ಹಾಗೂ ಕಣಿವೆ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದೊಂದು ಸಿಹಿಸುದ್ದಿ. ಜಮ್ಮು ಮತ್ತು ಶ್ರೀನಗರದ ನಡುವಿನ ಮೊದಲ ನೇರ ರೈಲು ಸಂಪರ್ಕವಾದ ‘ವಂದೇ ಭಾರತ್ ಎಕ್ಸ್‌ಪ್ರೆಸ್‌’ಗೆ ಕೇಂದ್ರ...

ಜನಪ್ರಿಯ

ತುಮಕೂರು | ರೈತರ ಸಂಕಷ್ಟಕ್ಕೆ ಸ್ಪಂದಿಸಿ : ವೈಜ್ಞಾನಿಕ ಬರ ಪರಿಹಾರಕ್ಕೆ ಆಗ್ರಹ

ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ...

ತುಮಕೂರು | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಪಡೆಯಬೇಕು ಹಾಗೂ ಇದುವರೆಗೆ...

ಔರಾದ್‌ | ಭಗತ್ ಸಿಂಗ್ ತ್ಯಾಗ, ದೇಶಪ್ರೇಮ ಯುವ ಜನಾಂಗಕ್ಕೆ ಆದರ್ಶ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಯ ಕಿಡಿಯನ್ನು ಹೊತ್ತಿಸಿದ ಅಪ್ರತಿಮ ವೀರ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

Tag: ಜಮ್ಮು ಮತ್ತು ಕಾಶ್ಮೀರ