ಜೀವನದಲ್ಲಿ ಅನೇಕ ತಿರುವುಗಳ ಸುಳಿಯಲ್ಲಿ ಸಿಲುಕಿ ಗೆದ್ದು, ಗಟ್ಟಿಗೊಂಡು 'ನಾ ಬದುಕಬಲ್ಲೆ ಬದುಕಿ ತೋರಿಸಬಲ್ಲೆ, ಜೀವನದಲ್ಲಿ ಸೋತಾಗ ಸಾವೊಂದೆ ಅಂತಿಮ ನಿರ್ಧಾರವಲ್ಲ; ಸಾವಿನ ದಡ ದಾಟಿ ಸಾಧಿಸುವ ಹಂಬಲ ಹಾಗೂ ಛಲ ನಮ್ಮಲ್ಲಿದೆ'...
ಬೆಳಗಾವಿಯ ರೈತ ನಾಯಕಿ ಜಯಶ್ರೀ ಗುರನ್ನವರ್ ನಿಧನರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ವಿಧವೆಯಾಗಿದ್ದ ಜಯಶ್ರೀ, ಪತಿಯ ಸಾವಿನ ನಂತರ ಗಂಡನ ಮನೆಯಲ್ಲಿ ವಿಪರೀತ ಹಿಂಸೆ ಅನುಭವಿಸಿ, ತನಗಾದ ಶೋಷಣೆ ಮತ್ಯಾರಿಗೂ ಆಗಬಾರದೆಂದು ತನ್ನ ಚಿಕ್ಕ...