ದಲಿತ ಚಳುವಳಿ ಆರಂಭದಲ್ಲಿ ಲಿಂಗತ್ವದ ವಿಚಾರದಲ್ಲಿ ಅಸೂಕ್ಷ್ಮಿಯಾಗಿತ್ತು. ಕಾಲಾನಂತರ ದಲಿತ ಚಳುವಳಿಯೊಳಗೆ ಮಹಿಳೆಯರ ಪಾತ್ರಗಳ ಕುರಿತ ಚರ್ಚಗಳು ಮುನ್ನೆಲೆ ಬಂದವು. ಶಿಕ್ಷಣ ದೊರೆತಂತೆ ಹೆಣ್ಣುಮಕ್ಕಳು ಸಶಕ್ತರಾಗುತ್ತಾ ಸಾಗಿದಂತೆ, ಚಳುವಳಿಗಳಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಲಾರಂಭಿಸಿತು....
ಆಯ್‌ದಾನ್ ಎಂದರೆ ಬಿದಿರಿನ ಬುಟ್ಟಿ. ಸಂಗ್ರಹಣೆಗೆ ಹಾಗೂ ಇತರ ಮನೆ ವಸ್ತುಗಳನ್ನು ಇಟ್ಟುಕೊಳ್ಳುವ ಬಿದಿರಿನ ಬುಟ್ಟಿಗಳ ಹೆಣೆಯುವುದು ಮಹಾರ್ ಸಮುದಾಯದವರ ಜಾತಿ ಆಧಾರಿತ ಕಸುಬಾಗಿತ್ತು. ಊರ್ಮಿಳಾ ಅವರು ತನ್ನ ತಾಯಿ ಹೆಣೆಯುತ್ತಿದ್ದ ಬಿದಿರಿನ...