ಮೊದಲ ಭಾಷಣದಲ್ಲೇ ಕೇಂದ್ರ ಸರ್ಕಾರದ ಮೋಸ ಬಹಿರಂಗ ಪಡಿಸಿದ ಸಿಎಂ
ನಮ್ಮ ತೆರಿಗೆ ಹಣವನ್ನು ಹಿಂಪಡೆಯಲಾಗದ ಸಂಸದರು ನಿಜಕ್ಕೂ ಅಸಮರ್ಥರು
ರಾಜ್ಯದಿಂದ ಕೇಂದ್ರಕ್ಕೆ ಜಿಎಸ್‌ಟಿಯನ್ನೂ ಒಳಗೊಂಡಂತೆ ವಿವಿಧ ರೂಪದ 4 ಲಕ್ಷ ಕೋಟಿ ರೂಪಾಯಿಗಳ ತೆರಿಗೆ...
ಕೇಂದ್ರವು ಜಿಎಸ್‌ಟಿ ವ್ಯವಸ್ಥೆ ಜಾರಿಗೆ ತಂದ ಮೇಲೆ ತೆರಿಗೆ ಸಂಗ್ರಹದಲ್ಲಿ ಶೇ 14ರಷ್ಟು ಪ್ರಗತಿಯಾಗದಿದ್ದರೆ ರಾಜ್ಯಗಳಿಗೆ ಪರಿಹಾರ ಕೊಡಬೇಕೆಂಬುದು ನಿಯಮವಾಗಿತ್ತು. ಆ ನಿಯಮವು 2022ರ ಜೂನ್ ತಿಂಗಳ ಅಂತ್ಯಕ್ಕೆ ಮುಗಿಯಿತು. ಆದರೆ 2026ರವರೆಗೂ...