"ಈ ನೆಲದ ಬಹುಸಂಖ್ಯಾತರದ್ದು ಶೋಷಣೆಯ ಬದುಕಾಗಿತ್ತು. ಅವರ ನೋವು ಅರಿಯಲು ಬುದ್ಧ ಸಾಮ್ರಾಜ್ಯವನ್ನು ತ್ಯಜಿಸಿದರು" ಎಂದು ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ನಡೆದ "ಪ್ರಜಾಪ್ರಭುತ್ವ ಮತ್ತು ತುರ್ತು ಪರಿಸ್ಥಿತಿ" ಕುರಿತ ಸಂವಾದದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ...
ಅಕ್ರಮ ಬಂಧನದಲ್ಲಿದ್ದ 9 ವರ್ಷದ ಬುಡಕಟ್ಟು ಬಾಲಕ ಯಾನಾಡಿ ವೆಂಕಟೇಶು ಭೂಮಾಲೀಕರ ದೌರ್ಜನ್ಯದಿಂದ ಸಾವನ್ನಪ್ಪಿದ್ದಾರೆ. ಅವರ ಸಾವಿನ ಬಳಿಕ, ಕಾನೂನುಬಾಹಿರ ಜೀತ ಪದ್ದತಿಯು ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರುಬಂಧಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಸತ್ಯವೇಡು...
ದರ್ಪದ ನೆರಳಲ್ಲಿ ಕೊಡಗಿನ ' ಲೈನ್ ಮನೆ ' ಜೀತ. ಇಂತಹ ಕಾಲಘಟ್ಟದಲ್ಲಿ, ಆಧುನಿಕ ಜೀವನಕ್ಕೆ ತೆರೆದುಕೊಂಡಿರುವ ಹೊತ್ತಿನಲ್ಲಿ, ಕಾನೂನು ಬಿಗಿ ಹೊಂದಿರುವ ಸಮಯದಲ್ಲೂ ಜೀತದ ಮಾರು ವೇಷ ತೊಟ್ಟು ಲೈನ್ ಮನೆ...
ಕೊಡಗು ಒಂದೇ ನಾಣ್ಯದ ಎರೆಡು ಮುಖವಿದ್ದಂತೆ. ' ಲೈನ್ ಮನೆ ' ಜೀತ ಇಂದಿಗೂ ಜೀವಂತ. ಒಂದು ಮುಖ ಐಷಾರಾಮಿ ಜೀವನ ನಡೆಸುವ ಸಿರಿವಂತರದ್ದು. ಇನ್ನೊಂದು ಮುಖ ಬಡತನದಲ್ಲೇ ಬೆಂದೆದ್ದ ಶೋಷಿತ ಸಮುದಾಯದ್ದು....
ಸಮಾಜದಲ್ಲಿ ಜೀತ ಪದ್ಧತಿ, ಮಾನವ ಕಳ್ಳ ಸಾಗಾಣಿಕೆ ಶಿಕ್ಷಾರ್ಹ ಅಪರಾಧವಾಗಿದ್ದು, ಇವುಗಳನ್ನು ಬುಡ ಸಮೇತ ಕಿತ್ತೊಗೆಯಲು ಇಲಾಖೆಗಳೊಂದಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ...