ಕುಟುಂಬದ ಕುಡಿಗಳೇ ರಾಜಕೀಯ ಉತ್ತರಾಧಿಕಾರಿಗಳಾಗುತ್ತಿರುವುದಕ್ಕೆ ಏನು ಕಾರಣ? ಉತ್ತರಾಧಿಕಾರದ ರಾಜಸತ್ತೆಯ ಹಿನ್ನೆಲೆ ನಮ್ಮ ದೇಶದ್ದು ಮಾತ್ರವಲ್ಲ… ಆದರೆ, ಈ ಪ್ರಮಾಣದಲ್ಲಿ ಕುಟುಂಬಸ್ಥರೇ ಅಧಿಕಾರದಲ್ಲಿರುವವರ ಜಾಗದಲ್ಲಿ ಬಂದು ಕೂರುವುದು ಜಗತ್ತಿನ ಇತರ ಪ್ರಬುದ್ಧ ಪ್ರಜಾತಾಂತ್ರಿಕ...
ಒಂದು ಕಡೆ ಕುಮಾರಸ್ವಾಮಿ, ಮತ್ತೊಂದು ಕಡೆ ಶಿವಕುಮಾರ್- ಇಬ್ಬರೂ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಜನರ ಮತಗಳಿಂದ ಬೆಳೆದು ಬೆಟ್ಟವಾಗಿದ್ದಾರೆ. ಆ ಜಿಲ್ಲೆಗಳನ್ನೇ ಖರೀದಿಸುವಷ್ಟು ಶ್ರೀಮಂತರಾಗಿದ್ದಾರೆ. ಈಗ ಮತ್ತೆ ಅದೇ ಜಾತಿಯನ್ನು...
ಅತ್ಯಾಚಾರ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಜ್ವಲ್ ರೇವಣ್ಣ ಒಂದು ಪ್ರಕರಣದಲ್ಲಿ ಜಾಮೀನು ಹಾಗೂ ಇನ್ನೆರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು...
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನ ಮಾತುಗಳಾಡಿದ ಐಪಿಎಸ್ ಅಧಿಕಾರಿ ಎಡಿಜಿಪಿ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಅವರ ಮಾಡಿದ ಭ್ರಷ್ಟಚಾರ ತನಿಖೆಗೆ ಒಳಪಡಿಸಬೇಕು ಎಂದು ಗುಬ್ಬಿ ತಾಲ್ಲೂಕು ಜೆಡಿಎಸ್ ಘಟಕದ...
ಕಾಂಗ್ರೆಸ್ ಮುಖಂಡ, ಲೋಕಸಭಾದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ ಅಕ್ಷಮ್ಯ ಅಪರಾಧವಾಗಿದ್ದು, ಕೂಡಲೇ ದೇಶದ ಜನರಿಗೆ ಕ್ಷಮೆ ಕೇಳಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ...