ಸಂಘ ಪರಿವಾರ ರಾಷ್ಟ್ರಧ್ವಜವನ್ನು ತಿರಸ್ಕರಿಸಿದರೂ, ಬಿಜೆಪಿ ನಾಯಕರು ಸೈನಿಕರನ್ನು ಅವಮಾನಿಸಿದರೂ, ಮೂರನೇ ವ್ಯಕ್ತಿ ಮಧ್ಯೆ ಪ್ರವೇಶಿಸಿ ಕದನ ವಿರಾಮ ಘೋಷಿಸಿದರೂ- ಪ್ರಧಾನಿ ಮೋದಿಯವರು ಮಾತ್ರ ತುಟಿ ಬಿಚ್ಚುತ್ತಿಲ್ಲ.
ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುವ...
ಯುದ್ಧ- ಪರಿಹಾರವಲ್ಲ, ಸಮಸ್ಯೆ ಎನ್ನುವುದು ಅಮೆರಿಕ ಮತ್ತು ಚೀನಾ ದೇಶಗಳ ನಿಲುವಾಗಿದೆ. ಈ ನಿಲುವು ಈ ಕ್ಷಣಕ್ಕೆ ಸರಿಯಾಗಿದೆ. ಆದರೆ, ಈ ನಿಲುವಿನ ಹಿಂದೆ ಭಾರತ-ಪಾಕ್ ನಡೆಯನ್ನು ಕಾದು ನೋಡುವ ತಂತ್ರವಿದೆ, ಸ್ವಾರ್ಥವಿದೆ...
ಅಮೆರಿಕದ ಖಜಾನೆ ಇಲಾಖೆಯ $720 ಬಿಲಿಯನ್ ಬಾಂಡ್‌ಗಳನ್ನು ಚೀನಾ ಖರೀದಿಸಿ, ಅಮೆರಿಕದ ಆರ್ಥಿಕ ಸ್ವಾತಂತ್ರ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇತರ ದೇಶಗಳಿಗೆ ಸುಂಕ ಜಾರಿಯನ್ನು 90 ದಿನಗಳವರೆಗೆ ಮುಂದೂಡಿರುವ ಅಮೆರಿಕ, ಚೀನಾಕ್ಕೆ ವಿನಾಯಿತಿ...
ಹಲವು ದಶಕಗಳ ಕಾಲ ಮುಕ್ತ ಮಾರುಕಟ್ಟೆಯನ್ನು ಉತ್ತೇಜಿಸಿದ ನಂತರ, ಅಮೆರಿಕ ಈಗ ರಕ್ಷಣಾತ್ಮಕ ನೀತಿಗೆ ತಿರುಗುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಪ್ರಪಂಚದ ಆರ್ಥಿಕತೆಯನ್ನು ಅಪಾಯದಂಚಿಗೆ ತಳ್ಳುತ್ತಿದೆ. ಇನ್ನಾದರೂ ಭಾರತ ದೊಡ್ಡಣ್ಣನ ಈ ಹುಚ್ಚಾಟದಿಂದ...
ನಿರ್ಭೀತ ಪತ್ರಿಕೋದ್ಯಮಕ್ಕೆ ಜಾಗತಿಕವಾಗಿ ಮಾದರಿಯಾಗಿದ್ದ ಅಮೆರಿಕದಲ್ಲಿ ಮಾಧ್ಯಮಗಳು ಇಂದು ಅಧಿಕಾರದ ದರ್ಪದಲ್ಲಿ ಮೆರೆಯುತ್ತಿರುವ ನಿರ್ಲಜ್ಜ ಬಂಡವಾಳಶಾಹಿಗಳಿಗೆ ಶರಣಾಗುತ್ತಿರುವುದು ಅಲ್ಲಿಯ ನಾಗರಿಕರು ಹೆಮ್ಮೆಪಡುತ್ತಿದ್ದ 'ಅಭಿವ್ಯಕ್ತಿ ಸ್ವಾತಂತ್ರ್ಯ' ಅಪಾಯದಲ್ಲಿರುವುದನ್ನು ಸೂಚಿಸುತ್ತಿದೆ. 1972ರಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ...