ಕರ್ನಾಟಕದಲ್ಲಿ ನಾವು ಟ್ರಾನ್ಸ್ ಜೆಂಡರ್ ಆಗಿ ಯಾವಾಗಿನಿಂದ ಇದ್ದೆವು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ನಮ್ಮ ಹಿರಿಯರು ಬೆಂಗಳೂರು ಕರಗದಲ್ಲಿ, ಹಳ್ಳಿಗಳ ಪೌರಾಣಿಕ ನಾಟಕಗಳಲ್ಲಿ ಸೇರುತ್ತಿದ್ದರು. ಅದು ಬಿಟ್ಟರೆ ಸಾರ್ವಜನಿಕವಾಗಿ ಬೇರೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ....
(ಮುಂದುವರಿದ ಭಾಗ…) 'ಜೋಗಪ್ಪಗಳು' ಜೆಂಡರ್ ಆಯ್ಕೆಯಿಂದ ಹೆಣ್ಣಾದವರೇ?: ಗಂಡಾಗಿ ಹುಟ್ಟಿ ಹೆಣ್ಣಿನ ಉಡುಪು ಧರಿಸಿ ಜೀವನ ಸಾಗಿಸುತ್ತಿರುವವರನ್ನೆಲ್ಲ ಜೆಂಡರ್ ಅನ್ನು ಆಯ್ಕೆ ಮಾಡಿಕೊಂಡವರು ಎಂದು ನೋಡಲಾಗುತ್ತದೆ. ಜೋಗಪ್ಪ ಅವರನ್ನು ಈ ದೃಷ್ಟಿಕೋನದಿಂದಲೇ ನೋಡುತ್ತಿರುವುದರಿಂದ...
ಮಾನವ ಸಮುದಾಯವನ್ನು ‘ಹೆಣ್ಣು’ ಮತ್ತು `ಗಂಡು’ ಎನ್ನುವ ಎರಡು ಪರಿಕಲ್ಪನೆಗಳಲ್ಲಿ ವಿವರಿಸಿಕೊಳ್ಳುವುದು ಅಪಾಯಕಾರಿಯಾದುದು. ಯಾಕೆಂದರೆ ಹೆಣ್ಣಿನ ಜೈವಿಕತೆಯನ್ನು ಮೀರಿ ಸಾಮಾಜೀಕರಣಗೊಂಡ ಮಹಿಳೆಯರಿದ್ದಾರೆ; ಹೆಣ್ಣಾಗಿ ಹುಟ್ಟಿ ನಂತರ ಗಂಡಾಗಿ ಪರಿವರ್ತನೆ ಹೊಂದಿದವರು ಇದ್ದಾರೆ; ಗಂಡಾಗಿ...