ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆ ಮಾತಿಗೆ ಬೆಲೆನೆ ಇಲ್ಲವ ಎಂಬ ಪ್ರಶ್ನೆ ಉದ್ಭವ ಆಗುತ್ತಿದೆ? ದಿನ ನಿತ್ಯ ಯಾರು ಬಸ್ ನಲ್ಲಿ ಫುಟ್ ಬೋರ್ಡ್ ನಲ್ಲಿ ನಿಂತು ಹುಚ್ಚಾಟ ಮಾಡುತ್ತಾರೆ, ಅದುನ್ನ ನೋಡಿಕೊಳ್ಳುವುದೇ...
ಶಿವಮೊಗ್ಗ ಸಂಚಾರಿ ಪಿಎಸ್‌ಐ ತಿರುಮಲೇಶ್ ಅವರ ಸಮಾಜಮುಖಿ ಕಾರ್ಯ ನಗರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ ಗೋಪಿ ಸರ್ಕಲ್‌ನಿಂದ ಅಮಿರ್ ಅಹಮದ್ ಸರ್ಕಲ್ ಮಾರ್ಗದಲ್ಲಿ ರಸ್ತೆಯಲ್ಲಿದ್ದ ಗುಂಡಿ ಮುಚ್ಚುವ ಕೆಲಸಕ್ಕೆ ಸ್ವತಃ ಮುಂದಾಗಿದ್ದಾರೆ. ಸ್ಮಾರ್ಟ್‌ಸಿಟಿ...
ಅಪ್ರಾಪ್ತ ಬಾಲಕರು ವಾಹನ ಚಾಲನೆ ಮಾಡಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಶಿವಮೊಗ್ಗ ಸಂಚಾರಿ ಪೊಲೀಸರು ವಾಹನ ಮಾಲಿಕರಿಗೆ ತಲಾ ₹25000 ದಂಡ ವಿಧಿಸಿದ್ದಾರೆ.
ಮಾ.15ರಂದು ಸಿಪಿಐ ಸಂತೋಷಕುಮಾರ್ ಡಿ ಕೆ ಸಿಬ್ಬಂದಿರವರೊಂದಿಗೆ ಮಹಾನಗರ ಪಾಲಿಕೆಯ...
ವಾಹನಗಳ ವೇಗ ನಿಯಂತ್ರಣಕ್ಕೆಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಪೊಲೀಸರು ಅಳವಡಿಸಿದ್ದ ರಿಫ್ಲೆಕ್ಟರ್ ಕಟೌಟ್ ವೊಂದನ್ನು, ಐನಾತಿ ಕಳ್ಳರ ತಂಡವೊಂದು ಕಾರಿನಲ್ಲಿ ಆಗಮಿಸಿ ಹೊತ್ತೊಯ್ದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಕಟೌಟ್ ಕಳವು ಮಾಡಿ ಕೊಂಡೊಯ್ಯುತ್ತಿರುವ...
ಶಿವಮೊಗ್ಗದ ವಿದ್ಯಾನಗರ ರೈಲ್ವೆ ಓವರ್ ಬ್ರಿಡ್ಜ್ ಮೇಲೆ ವೀಲಿಂಗ್ ಮಾಡುವ ವಿಡಿಯೋವೊಂದನ್ನ ರೆಕಾರ್ಡ್ ಮಾಡಿ ವೈರಲ್ ಮಾಡಿದ ಬೆನ್ನಲ್ಲೇ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸರು ಆತನನ್ನ ಪತ್ತೆಹಚ್ಚಿ ನ್ಯಾಯಾಲಯದಿಂದ ದಂಡ ವಿಧಿಸುವಂತೆ ಮಾಡಿದ್ದಾರೆ.
ತುಂಗ...