ದೇವನೂರರ ಬಹಿರಂಗ ಪತ್ರಕ್ಕೆ ದಲಿತ ಚಳವಳಿ ಕಟ್ಟಿದ ಹಿರಿಯರು ಪ್ರತಿಕ್ರಿಯಿಸಿರುವ ರೀತಿ ಮಾತ್ರ ಮನೋಜ್ಞವಾಗಿದೆ. ಒಳಮೀಸಲಾತಿ ಹೋರಾಟದ ತೂಕ ಮತ್ತು ಸೌಂದರ್ಯ ಹಿರಿಯರ ಪರಸ್ಪರ ಪ್ರತಿಕ್ರಿಯೆಯಲ್ಲಿ ಹೊಳಪು ಕಂಡಿದೆ. ಅಸ್ಪೃಶ್ಯ ಸಮುದಾಯಗಳ ಅಂತರಾಳ...
70ರ ದಶಕದ ಸಾಮಾಜಿಕ ವ್ಯವಸ್ಥೆಯಲ್ಲಿ ದಮನಿತರು ದನಿ ಎತ್ತದ ಅಸಹಾಯಕತೆಗೆ ದೂಡಲ್ಪಟ್ಟಿದ್ದರು. ಅನಕ್ಷರತೆ, ಅಸ್ಪಶ್ಯತೆ ನಿವಾರಣೆಯಾಗುವ ಸನ್ನಿವೇಶ ಸೃಷ್ಟಿಯಾಗಲೇ ಇಲ್ಲ. ಇಂತಹ ಸಂದರ್ಭದಲ್ಲಿ ಭೂ ಹೋರಾಟಗಳನ್ನು ರೂಪಿಸಿದ; ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ...
(ಮುಂದುವರಿದ ಭಾಗ) ರಾಜಕಾರಣ ಪ್ರವೇಶ: ದಲಿತ ಚಳವಳಿ ಆರಂಭವಾದದ್ದೇ ಕಾಂಗ್ರೆಸ್ ವಿರೋಧದ ಮೂಲಕ. ದೇವನೂರ ಮಾಹಾದೇವ, ಬಿ. ಕೃಷ್ಣಪ್ಪ ಸೇರಿದಂತೆ ಬಹುತೇಕ ನಾವೆಲ್ಲ ಸಮಾಜವಾದಿ ಹಿನ್ನೆಲೆಯವರು. ರಾಮಮನೋಹರ ಲೋಹಿಯಾರಿಂದ ಪ್ರಭಾವಿತರಾದವರು. ನಂತರ ಅಂಬೇಡ್ಕರ್...
ಯಾವುದೇ ಚಳವಳಿಗಳು ಆ ಕಾಲದ ಒತ್ತಡಗಳಿಂದ ರೂಪುಗೊಳ್ಳುತ್ತವೆ. ಕಾಲ ಗರ್ಭದಲ್ಲಿ ಹೂತುಹೋದ ಪ್ರತಿರೋಧದ ದನಿಗಳು ಮೊಳಕೆಯೊಡೆಯಲೂ ತಕ್ಕ ಕಾಲಕ್ಕೆ ಕಾಯುತ್ತವೆ ಎಂದು ಕಾಣುತ್ತದೆ. ಶತಮಾನಗಳ ದಲಿತ ಸಮುದಾಯದ ನೋವು-ಯಾತನೆಗಳು ಸ್ವಾಭಿಮಾನಿ, ಸಾಂಸ್ಕೃತಿಕ, ಸಾಮಾಜಿಕ...
ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ರಾಜ್ಯ ಸರಕಾರ 3 ತಿಂಗಳ ಗಡುವು ನೀಡಿರುವುದು ಖಂಡನೀಯ ಎಂದು ಮಾದಿಗ ದಂಡೋರ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎಂ ವಿ...