ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಕುಟುಂಬದಿಂದ ನೂರಾರು ಎಕರೆ ಭೂಮಿ ಖರೀದಿ: ತನಿಖಾ ವರದಿಯಿಂದ ಬಯಲು

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹಾಗೂ ಅವರ ವಿಸ್ತೃತ ಕುಟುಂಬದ ಸದಸ್ಯರು, ಉಜ್ಜಯಿನಿಯಲ್ಲಿ ಸರ್ಕಾರದ ನೂತನ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಘೋಷಣೆಯಾಗಿರುವ ಆಯಕಟ್ಟಿನ ಜಾಗಗಳಲ್ಲೇ ಬೃಹತ್ ಪ್ರಮಾಣದಲ್ಲಿ ಭೂಮಿ ಖರೀದಿಸಿದ್ದಾರೆ...

ಏರ್ ಇಂಡಿಯಾ ದುರಂತ |ಪೂರ್ಣವಾಗದ ಎಂಜಿನ್ ಪರೀಕ್ಷೆ; ತನಿಖಾ ವರದಿ ಇನ್ನೂ ವಿಳಂಬ ಸಾಧ್ಯತೆ

ಅಹಮದಾಬಾದ್ ಏರ್ ಇಂಡಿಯಾ (AI-171) ವಿಮಾನ ದುರಂತದ ಅಂತಿಮ ತನಿಖಾ ವರದಿ ಬಿಡುಗಡೆಯು ಒಂದು ವರ್ಷದ ಗಡುವನ್ನು ಮೀರಲಿದೆ. ಅಧಿಕೃತವಾಗಿ ವಿಳಂಬವಾಗಿದೆ ಎಂದು Bloomberg News ವರದಿ ಮಾಡಿದೆ. ಅಪಘಾತಕ್ಕೀಡಾದ ವಿಮಾನದ ಎಂಜಿನ್‌ಗಳ...

ಬಿಜೆಪಿ ಸರ್ಕಾರವಿದ್ದಾಗ BBMPಯಲ್ಲಿ ಭ್ರಷ್ಟಾಚಾರ; ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ 2019-20 ಮತ್ತು 2022-23 ನಡುವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಭ್ರಷ್ಟಾಚಾರ ಆರೋಪಗಳ ಬಗ್ಗೆ ನಿವೃತ್ತ...

ಬೆಂಗಳೂರು ಕಾಲ್ತುಳಿತ | ಹೈಕೋರ್ಟ್‌ಗೆ ವರದಿ ಸಲ್ಲಿಕೆ: ದುರ್ಘಟನೆಗೆ ಕೊಹ್ಲಿ ಸೇರಿ RCBಯೇ ಹೊಣೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿ 50ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆಯ ಸ್ಥಿತಿಗತಿ ವರದಿಯನ್ನು ಕರ್ನಾಟಕ ಸರ್ಕಾರವು ಹೈಕೋರ್ಟ್‌ಗೆ ಸಲ್ಲಿಸಿದೆ. ದುರ್ಘಟನೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)...

ಬಿಬಿಸಿ ತನಿಖಾ ವರದಿ: ಕುಂಭಮೇಳದಲ್ಲಿ ಗತಿಸಿದವರು ಕನಿಷ್ಠ 82 ಮಂದಿ

ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆದ ಮೌನಿ ಅಮಾವಾಸ್ಯ ಮಹಾಕುಂಭ ಮೇಳ ಕಾಲ್ತುಳಿತದಲ್ಲಿ ಗತಿಸಿದವರ ಸಂಖ್ಯೆ ಕನಿಷ್ಠ 82 ಎಂದು ಬಿಬಿಸಿ ತನಿಖಾ ವರದಿ ಹೇಳಿದೆ. ಈ ಸಂಖ್ಯೆ 37 ಎಂದಿತ್ತು...

ಜನಪ್ರಿಯ

‘ನಮ್ಮ ಜಂತರ್ ಮಂತರ್‌ಗಳನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ’; ಬಂಧನ ಕೇಂದ್ರಗಳನ್ನೇ ಪ್ರತಿಭಟನಾ ತಾಣಗಳಾಗಿಸಿದ ಜೆನ್‌-ಝೀಗಳು

ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಸಿಜೆಪಿ ಕರೆ...

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

Tag: ತನಿಖಾ ವರದಿ