ತಮಿಳು ಚಿತ್ರಗಳನ್ನು ಹಿಂದಿ ಭಾಷೆಗೆ ಡಬ್ ಮಾಡಲು ತಮಿಳುನಾಡು ಸರ್ಕಾರ, ರಾಜಕಾರಣಿಗಳು ಅವಕಾಶ ನೀಡಿದ್ದಾರೆ. ಆದರೆ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತಿದ್ದಾರೆ. ಹಿಂದಿಯಿಂದ ಅವರಿಗೆ ಹಣ ಬೇಕು. ಆದರೆ, ಆ ಭಾಷೆ ಬೇಡ....
ಹಿಂದಿ ಹೇರಿಕೆ ವಿಚಾರದಲ್ಲಿ ಡಿಎಂಕೆ ಮತ್ತು ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದೆ. ತಮಿಳುನಾಡು ಬಜೆಟ್ ಭಾಷಣದಲ್ಲಿಯೂ ಹಿಂದಿ ಹೇರಿಕೆ ಮತ್ತು ಕೇಂದ್ರ ಸರ್ಕಾರದ ಬೆದರಿಕೆಯ ಬಗ್ಗೆ ಉಲ್ಲೇಖಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ತಮಿಳುನಾಡು ಹಣಕಾಸು...
ತ್ರಿಭಾಷಾ ಸೂತ್ರವನ್ನು ತಮಿಳುನಾಡಲ್ಲ, ಹಿಂದಿ ಮಾತನಾಡುವ ರಾಜ್ಯಗಳೇ ನಾಶಪಡಿಸಿವೆ. ಸಂಸ್ಕೃತದ ನೆಪ ಹೇಳಿ ಹಿಂದಿಯೇತರ ಭಾಷೆಯನ್ನು ಕಲಿಯಲು ಬಿಡುವ ಮೂಲಕ, ಹಿಂದಿ ಮಾತನಾಡುವ ರಾಜ್ಯಗಳು ತ್ರಿಭಾಷಾ ಸೂತ್ರದ ಚೈತನ್ಯದೊಂದಿಗೆ ಆಟವಾಡಿವೆ. ತ್ರಿಭಾಷಾ ಸೂತ್ರದ...
ದಕ್ಷಿಣ ರಾಜ್ಯಗಳ ನ್ಯಾಯಯುತ ತೆರಿಗೆಯ ಪಾಲನ್ನು, ಅನುದಾನವನ್ನು ಸಮರ್ಪಕವಾಗಿ ಹಂಚಿದ್ದಿಲ್ಲ. ಈಗಲೇ ಈ ಮಟ್ಟಿಗಿನ ತಾರತಮ್ಯವಿರುವಾಗ, ಅಕಸ್ಮಾತ್ ಕ್ಷೇತ್ರ ಪುನರ್ವಿಂಗಡಣೆಯಿಂದ ಉತ್ತರ ಪ್ರದೇಶ 143 ಸ್ಥಾನಗಳಿಗೆ ಏರಿಕೆಯಾಗಿದ್ದೇ ಆದರೆ, ಏನಾಗಬಹುದು?
'ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ...
ಪ್ರಧಾನಿ ಮೋದಿಯಾಗಲಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಲಿ, ಮುಖ್ಯಮಂತ್ರಿ ಸ್ಟಾಲಿನ್ ಆಗಲಿ, ಇಲ್ಲಿ ಯಾರೂ ಮುಖ್ಯರಲ್ಲ. ದೇಶವೆಂದರೆ ಮಣ್ಣಲ್ಲ. ದೇಶದ ಜನರ ಕುರಿತು ಕ್ಷುಲ್ಲಕವಾಗಿ ಮಾತನಾಡುವವರು ಮನುಷ್ಯರೂ ಅಲ್ಲ.
ಸೋಮವಾರ ಲೋಕಸಭೆಯಲ್ಲಿ 'ತಮಿಳುನಾಡಿನ...