ರಾಜ್ಯದಲ್ಲಿ ತರಕಾರಿ ಬೆಲೆಯು ಗಗನಕ್ಕೇರುತ್ತಿದೆ. ಜನರು ದಿನನಿತ್ಯ ಅಡುಗೆಗೆ ಬಳಸುವಂತಹ ಟೊಮೆಟೊ, ಈರುಳ್ಳಿ, ಆಲೂಗಡ್ಡೆ ದರವು ಹೆಚ್ಚಾಗುತ್ತಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಟೊಮೆಟೊ, ಈರುಳ್ಳಿ ಬೆಲೆಯು ಇನ್ನೂ...
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ದರ ಏರಿಕೆಯಾಗುತ್ತಿದೆ. ಸದ್ಯ ₹50ರ ಗಡಿಯಲ್ಲಿದ್ದ ತರಕಾರಿಗಳ ದರ ಇದೀಗ ₹100ರ ಗಡಿ ದಾಟಿದೆ. ಟೊಮೆಟೊ ಬೆಲೆ...