ಬೇಸಿಗೆಯ ಬಿಸಿಲಿನ ನಡುವೆಯೂ ರಾಜ್ಯದ ನಾನಾ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯಾಗಿದೆ. ಆದಾಗ್ಯೂ, ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಜಲಮೂಲಗಳು ಬತ್ತಿಹೋಗುತ್ತಿವೆ. ಹೀಗಾಗಿ, 16 ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಈಗಾಗಲೇ,...
ದೇಶದಲ್ಲಿ ಬೇಸಿಗೆಯ ದಗೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. 2025ರಲ್ಲಿ 2024ಕ್ಕಿಂತ ಅಧಿಕ ತಾಪಮಾಣ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಧಿಕ ತಾಪಮಾನದ ಕಾರಣದಿಂದಾಗಿ 2025ರಲ್ಲಿ ವಿದ್ಯುತ್ ಬೇಡಿಕೆಯು ಶೇಕಡ 9ರಿಂದ...
ಕಳೆದ ವರ್ಷ (2024) ಅತ್ಯಧಿಕ ತಾಪಮಾನ ಹೊಂದಿದ್ದ ವರ್ಷ ಎಂದು 2025ರ ಜನವರಿಯಲ್ಲಿ ವಿಶ್ವ ಹವಾಮಾನ ಸಂಸ್ಥೆಯ ತಜ್ಞರುಗಳು ತಿಳಿಸಿದ್ದಾರೆ. 2024ರಲ್ಲಿ ದಾಖಲೆಯ ತಾಪಮಾನವಿತ್ತು ಎಂದು ಹೇಳಿರುವ ಹವಾಮಾನ ಸಂಸ್ಥೆಯು, ಈ ವರ್ಷ...
ಈಗಾಗಲೇ ಬೆಚ್ಚಗಿನ ಚಳಿಗಾಲ ಮುಗಿದಿದ್ದು, ಬಿಸಿಲು ಚಳಿಗಾಲದ ಅಂತ್ಯದಲ್ಲೇ ಅಧಿಕವಾಗಿದೆ. ಈ ನಡುವೆ ಮಾರ್ಚ್‌ನಿಂದ ಅಂದರೆ ಇಂದಿನಿಂದ (ಮಾರ್ಚ್ 1) ದೇಶದಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ಇರಲಿದೆ. ಹಾಗೆಯೇ ಬಿಸಿ ಗಾಳಿ ಇರಲಿದೆ...
ಹಸಿರೆಂದರೆ ಉಸಿರು. ಎಲ್ಲೆಡೆ ಮುಗಿಲೆತ್ತರಕ್ಕೆ ಏರುತ್ತಿರುವ ಕಟ್ಟಡಗಳ ನಡುವೆ ಹಸಿರಾದ ಪ್ರದೇಶವನ್ನು ಕಂಡರೆ ಪ್ರಕೃತಿ ಪ್ರೇಮಿಗಳಿಗೆ ಸಂತಸ. ಅಂಟಾರ್ಟಿಕವೂ ಈಗ ಹಸಿರಾಗುತ್ತಿದೆ. ಆದರೆ, ಇದು ಮಾತ್ರ ನಾವು ಖುಷಿ ಪಡುವ ಸಂಗತಿಯೇ ಅಲ್ಲ....