"ಕುವೆಂಪು ಅವರ ಸಾಹಿತ್ಯವನ್ನು ಕುರಿತು ಕೀರ್ತಿನಾಥ ಕುರ್ತಕೋಟಿ ಅವರು ವಿಮರ್ಶ ಲೇಖನಗಳನ್ನು ಬರೆದಿದ್ದಾರೆ. ಜೊತೆಗೆ ಬೇಂದ್ರೆ ಅವರ ಆಳವಾದ ಸಾಹಿತ್ಯವನ್ನೂ ಅಧ್ಯಯನ ಮಾಡಿದ್ದರು. ಶಂಕರ ಮೋಕಾಶಿ ಪುಣೆಕರ, ಗಿರೀಶ್ ಕಾರ್ನಾಡ ಇನ್ನೂ ಸಮಕಾಲೀನರು...
"ನನ್ನ ತವರು ನೆಲದಲ್ಲಿ ನನ್ನನ್ನು ಸಮ್ಮೇಳನದ ಅಧ್ಯಕ್ಷೆಯಾಗಿ ಮಾಡುವ ಮೂಲಕ ಮತ್ತಷ್ಟು ಜವಾದ್ಭಾರಿಯನ್ನು ಉಡಿಯಲ್ಲಿ ತುಂಬಿದ್ದಾರೆ. ನನಗೆ ಕಲಿಸಿದ ಶಿಕ್ಷಕರು ಸ್ಪಷ್ಟವಾಗಿ ಕನ್ನಡವನ್ನು ಕಲಿಸಿದ ಕಾರಣದಿಂದ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು....