ಕೂಲಿ ಕೆಲಸಕ್ಕೆ ತೆರಳಿದ್ದ ರೈತ ಕಾರ್ಮಿಕನೊಬ್ಬ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ ವೇಳೆ ಹಠಾತ್ತನೆ ಹೃದಯಾಘಾತ ಅಥವಾ ಹೃದಯ ಸ್ಥಂಭನಕ್ಕೆ ಒಳಗಾಗಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ...
ಕಲ್ಪತರು ನಾಡಿನ ಜೀವನಾಡಿ ತೆಂಗು ಸದ್ಯ ಬೆಳೆಗಾರರ ಬುದುಕನ್ನು ಹಸನಾಗಿಸಿದೆ. ತೆಂಗಿನ ಚಿಪ್ಪಿಗೂ ಚಿನ್ನದ ಬೆಲೆ ಬಂದಿದೆ. ಕಳೆದ ಸೋಮವಾರ ಇ-ಟೆಂಡರ್ ನಲ್ಲಿ ಕ್ವಿಂಟಲ್ ಕೊಬ್ಬರಿಗೆ 31 ಸಾವಿರ ದಾಟುವ ಮೂಲಕ ಕೊಬ್ಬರಿ...
ಕೊಬ್ಬರಿ ಕ್ವಿಂಟಲ್‌ಗೆ ಮೂವತ್ತು ಸಾವಿರವಾಗಿರುವ ಈ ಹೊತ್ತಿನಲ್ಲಿ, ತೆಂಗು ಬೆಳೆಯೂ ಕ್ಷೀಣಿಸುತ್ತಿದೆ. ಬೇಸಾಯ ಪದ್ಧತಿ, ರೋಗಗಳು, ಮನುಷ್ಯರ ದುರಾಸೆ- ಇದೆಲ್ಲದರ ಪರಿಣಾಮವಾಗಿ ಮರಗಳಲ್ಲಿ ಫಸಲೇ ನಿಲ್ಲದಂತಾಗಿದೆ.
ತೆಂಗಿನಕಾಯಿ, ಕೊಬ್ಬರಿಗೆ ನಿರೀಕ್ಷೆ ಮೀರಿದ ದರ. ಮುಂದೆಯೂ...
ಈ ಬಾರಿ ಯುಗಾದಿ ಹಬ್ಬ ಕಲ್ಪತರು ನಾಡು ತಿಪಟೂರಿನ ತೆಂಗು ಬೆಳೆಗಾರರಿಗೆ ಭರ್ಜರಿ ಖುಷಿ ಸುದ್ದಿ ತಂದಿದೆ. ತಾಲೂಕಿನಲ್ಲಿ ಕ್ವಿಂಟಲ್‌ಗೆ 19 ಸಾವಿರ ದಾಟುವ ಮೂಲಕ ಕೊಬ್ಬರಿ ಧಾರಣೆ ಸಾರ್ವಕಾಲಿಕ ದಾಖಲೆ ಬರೆದಿದೆ.
ನಿರಂತರ...
ಕಲ್ಪತರು ನಾಡು ತುಮಕೂರಿನಲ್ಲಿ ಈಗ ಹುಣಸೆ ಸುಗ್ಗಿ ಜೋರಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್ ಕನಿಷ್ಠ ₹13 ಸಾವಿರದಿಂದ ಗರಿಷ್ಠ ₹36 ಸಾವಿರದವರೆಗೂ ಮಾರಾಟವಾಗಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ತೊಗರಿ ಅಭಿವೃದ್ಧಿ ಮಂಡಳಿಯಂತೆ ತುಮಕೂರಿನಲ್ಲಿ ಹುಣಸೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ರೈತ ಮುಖಂಡರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.