ಕೇಂದ್ರದ ತೆರಿಗೆ ವಿತರಣೆಯ ನೀತಿಯಿಂದ ಹಿಡಿದು ಭಾಷೆಯವರೆಗೆ ಉತ್ತರಭಾರತದ ಹಿಂದಿ ವಲಯವನ್ನು ಓಲೈಸುವುದೇ ಆಗಿದೆ. ಇನ್ನು ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರವಿಂಗಡನೆ ಮಾಡುವುದಾದರೆ ಸಂಸತ್ತಿನಲ್ಲಿ ಪ್ರತಿನಿಧಿಸುವ ಕ್ಷೇತ್ರಗಳೇ ಇಲ್ಲವಾಗಿ ಭಾರತದಲ್ಲಿ ದಕ್ಷಿಣ ಭಾಷಾ ಮೂಲಗಳನ್ನು...
ಸಾಮಾನ್ಯವಾಗಿ ಮಂತ್ರಿಗಳೆಲ್ಲ ತ್ರಿಭಾಷಾ ಸೂತ್ರವನ್ನು ನಿಶ್ಯಂಕೆಯಿಂದ ಸಾರುತ್ತಾರೆ; ಅದರ ಅಪಾಯಗಳನ್ನು ಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ನಾವು ಹಗಲುಗುರುಡರಾಗಿ ವರ್ತಿಸಬಾರದು. ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೆ ಆಗಿದೆ…
ರಾಜಕೀಯ ದುರಭಿಸಂಧಿಯಿಂದ...
ತಮಿಳುನಾಡಿನ ಜನರು ತ್ರಿಭಾಷ ಸೂತ್ರ ಹೇರಿಕೆ ಮತ್ತು ಕ್ಷೇತ್ರ ಪುನರ್‌ವಿಂಗಡಣೆಯ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ತಮಿಳು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆಕೊಟ್ಟಿದ್ದಾರೆ. ಕೇಂದ್ರದ ರಾಜ್ಯಗಳ ಮೇಲೆ ತನ್ನ ಧೋರಣೆಯನ್ನು ಹೇರಲು ಯತ್ನಿಸುತ್ತಿದೆ ಎಂದು...