ರಾಜ್ಯಾದ್ಯಂತ ಮಳೆ ಉತ್ತಮವಾಗಿ ಆಗಿದ್ದು, ಹೊಲಗಳನ್ನು ಹಸನುಗೊಳಿಸಿ ರೈತರು ಬಿತ್ತನೆಗೆ ಅಣಿಗೊಳಿಸಿರುವ ಸಂದರ್ಭದಲ್ಲಿ ಮೆಕ್ಕೆಜೋಳದ ಬಿತ್ತನೆ ಬೀಜ ಶೇ.25-40 ರಷ್ಟು ದರ ಏರಿಕೆಯಾಗಿರುವುದು, ರಸಗೊಬ್ಬರದ ಕೃತಕ ಅಭಾವ ಸೃಷ್ಟಿ ರೈತರಲ್ಲಿ ಆತಂಕ ಮೂಡಿಸಿದೆ....
ಉಡುಪಿ ಜಿಲ್ಲಾದ್ಯಂತ ಭತ್ತ ಕಟಾವು ಯಂತ್ರಗಳು ಗಂಟೆಗೆ ₹2,400ಕ್ಕೂ ಅಧಿಕ ದರ ವಸೂಲಿ ಮಾಡುತ್ತಿರುವುದು, ರೈತರನ್ನು ಲೂಟಿ ಮಾಡುವುದಾಗಿದೆ. ಜಿಲ್ಲಾಧಿಕಾರಗಳು ಕೂಡಲೇ ಮಧ್ಯ ಪ್ರವೇಶಿಸಿ ಘಂಟೆಗೆ ವೈಜ್ಞಾನಿಕವಾಗಿ ಗರಿಷ್ಠ ದರ ನಿಗದಿ ಪಡಿಸಬೇಕು...
ಪೆಟ್ರೋಲ್, ಡಿಸೇಲ್, ಹಾಲು, ತರಕಾರಿ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಇಂಧನ ದರ ಏರಿಸಿ ಆದೇಶಿಸಿದ ಬೆನ್ನಲ್ಲೇ, ಆಟೋ ಪ್ರಯಾಣ ದರ ಏರಿಕೆ ಮಾಡಲು ಚಾಲಕರ ಸಂಘ...