1919ರ ಮಾಂಟೆಗ್ಯು ಚೆಲ್ಮ್‌ಫೋರ್ಡ್ ಸುಧಾರಣೆಯ ಭಾಗವಾಗಿ ಶಾಸನಸಭೆಗಳಲ್ಲಿ ಭಾರತೀಯರಿಗೆ ನಾಮನಿರ್ದೇಶನದ ಮೂಲಕ ಸ್ಥಾನ ನೀಡಲಾಯಿತು. ಹಾಗೆಯೇ ಅಸ್ಪೃಶ್ಯರಿಗೂ ದೊರಕಿತು. ಅಂದಿಗೆ ಸಾಮಾಜಿಕ ಸುಧಾರಣೆಯಲ್ಲಿ ಹೆಸರುವಾಸಿಯಾಗಿದ್ದ ದಕ್ಷಿಣ ಭಾರತದ ಅಬ್ರಾಹ್ಮಣ ಚಳವಳಿಯ ನಾಯಕರು, ಶಾಸನಸಭೆಗಳಲ್ಲಿ...
ಧಾರ್ಮಿಕ ವ್ಯಕ್ತಿಯಾಗುವುದರ ಅರ್ಥ ನ್ಯಾಯಯುತವಾಗಿ ಬಾಳುವುದೇ ಹೊರತು, ತರತಮ ಎಣಿಸುವುದಲ್ಲ ಎಂಬುದು ಅಂಬೇಡ್ಕರ್ ವಿವೇಕವಾಗಿತ್ತು. ಆ ವಿವೇಕದ ದಾರಿಯನ್ನು ದಲಿತರು ಇನ್ನೂ ತುಳಿಯದಿರುವುದರಿಂದಲೇ ಈ ಆಧುನಿಕ 21ನೇ ಶತಮಾನದಲ್ಲೂ ದೇವಾಲಯಗಳ ಪ್ರವೇಶ ನಿರ್ಬಂಧಕ್ಕೆ...