ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ಮಾರಾಟ ಮಾಡುವ ಹಾಗೂ ರಸಗೊಬ್ಬರವನ್ನು ದುರುಪಯೋಗಪಡಿಸಿಕೊಳ್ಳುವ ಅಂಗಡಿಗಳು, ಏಜೆನ್ಸಿ ಹಾಗೂ ಸಹಕಾರ ಸಂಘಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು...
ಆವಕಾಡೊ ಆರೋಗ್ಯಕರವಾದ ಹಣ್ಣೆಂದು ಪರಿಗಣಿಸಲಾಗುತ್ತದೆ ಮತ್ತು ಡಯೆಟ್ ಮಾಡುವವರ ಬೆಳಗಿನ ಉಪಾಹಾರ ಹೆಚ್ಚಾಗಿ ಆವಕಾಡೊ ಆಗಿರುತ್ತದೆ. ಆವಕಾಡೊ ಹಣ್ಣಿನ ಹಲವು ರೆಸಿಪಿಗಳಿವೆ. ಆದರೆ ಗುಜರಾತ್‌ನ ಬಾಣಸಿಗರೊಬ್ಬರು (ಚೆಫ್) ತಯಾರಿಸುವ ಈ ಆವಕಾಡೊ ರೆಸಿಪಿ...
ಕೇಂದ್ರ ಸರ್ಕಾರ ಸಬ್ಸಿಡಿಯನ್ನು ಕಡಿತಗೊಳಿಸಿದ ಪರಿಣಾಮ ಗುರುವಾರದಿಂದ (ಜೂನ್ 1) ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದೆ.
ಕೇಂದ್ರದ ಭಾರೀ ಕೈಗಾರಿಕೆಗಳ ಸಚಿವಾಲಯವು ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ನೀಡುತ್ತಿದ್ದ ಫೇಮ್-2 (ಫಾಸ್ಟರ್ ಅಡಾಪ್ಷನ್,...