ಭಾರತದಲ್ಲಿ ಆಧುನಿಕ ರಾಜಕೀಯ ಚಿಂತನೆಯ ಇತಿಹಾಸವು, ‘ವಿಚಾರಗಳು ಮತ್ತು ದೃಷ್ಟಿಕೋನ, ಬೌದ್ಧಿಕ ವಲಯದ ಚಿಂತಕರು ಮತ್ತು ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು’ ಈ ಮೂರು ಧಾರೆಗಳನ್ನು ಒಳಗೊಂಡಿದೆ. ಇದನ್ನೇ ಮುಂದುವರೆಸಿ ಹೇಳಬೇಕೆಂದರೆ...
ಸೌಮ್ಯ ಸ್ವಭಾವದ ಸುಬ್ಬಯ್ಯ ಶೆಟ್ಟಿಯವರು, ವೃತ್ತಿವಂತ ರಾಜಕಾರಣಿಯಲ್ಲ. ರಾಜಕಾರಣವನ್ನು ಸ್ವಾರ್ಥಕ್ಕೆ ಬಳಸಿಕೊಂಡವರಲ್ಲ. ದೇವರಾಜ ಅರಸರು, ಭೂ ಸುಧಾರಣಾ ಖಾತೆ ಸಚಿವರನ್ನಾಗಿ ಮಾಡಿದಾಗ, ಕಾಯ್ದೆಯನ್ನು ಜಾರಿಗೆ ತರುವಾಗ, ತಮ್ಮ ಒಡೆತನದ ನೂರಾರು ಎಕರೆ ಭೂಮಿಯನ್ನು...
1900ರ ಹೊತ್ತಿಗೆ, ಕನ್ನಡ ಭಾಷಿಕರು ಮೈಸೂರು ಸಂಸ್ಥಾನ, ಮದ್ರಾಸ್ ಪ್ರಾಂತ್ಯ, ಮುಂಬೈ ಪ್ರಾಂತ್ಯ, ಕೊಡಗು, ಹೈದರಾಬಾದ್ ಸಂಸ್ಥಾನ, ರಾಮದುರ್ಗ, ಸಾಂಗ್ಲಿ, ಮೀರಜ್ ಕುರುಂದವಾಡ, ಜಮಖಂಡಿ, ಮುಧೋಳ, ಸಂಡೂರು ಸಂಸ್ಥಾ, ಮೊದಲಾದ 20ಕ್ಕೂ ಹೆಚ್ಚು...
ಆಗಸ್ಟ್ 15, 1947ರಂದು ಬ್ರಿಟಿಷರಿಂದ ಭಾರತವು ಸ್ವತಂತ್ರಗೊಂಡ ಮೇಲೆ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್ ಅಂಥವರು ಖಚಿತವಾಗಿ ಊಹಿಸಿದಂತೆ ಈ ದೇಶದ ಆಡಳಿತದ ಚುಕ್ಕಾಣಿಯನ್ನು ಮೇಲ್ಜಾತಿ ಹಾಗೂ ಭೂಮಾಲೀಕರು ಹಿಡಿದುಕೊಂಡರು. ಬ್ರಿಟಿಷರೂ ಆಡಳಿತ ವರ್ಗಾವಣೆಗೆ...
ಕರ್ನಾಟಕದ ರಾಜಕೀಯ ಕ್ಷೇತ್ರವನ್ನಾಳುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳೆಂದರೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ (ಜನತಾದಳ ಸೆಕ್ಯುಲರ್). ಕಾಂಗ್ರೆಸ್ ಹಾಗೂ ಬಿಜೆಪಿ, ರಾಷ್ಟ್ರೀಯ ಪಕ್ಷಗಳು. ಜನತಾ ಪಕ್ಷದ ಬಣಗಳನ್ನು ವಿಲೀನಗೊಳಿಸಿ ರಚಿತವಾದ ಜನತಾದಳದಿಂದ ವಿಭಜಿತಗೊಂಡು...