ಕರ್ನಾಟಕದ ಮಾದರಿಯ ಹಿಂದೆ ಅನೇಕರ ಕನಸು, ಕಾಣ್ಕೆ, ಶ್ರಮ ಇದೆ. ಬಸವಣ್ಣ, ಕುವೆಂಪು ಅಂಥವರ ದರ್ಶನವಿದೆ; ದೇವರಾಜ ಅರಸು ಅಂಥವರ ದೂರದೃಷ್ಟಿ ಇದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ಪರಂಪರೆಯನ್ನು ಇನ್ನಷ್ಟು...
ದೇವರಾಜ ಅರಸು ಈ ನೆಲದ ಹಿಂದುಳಿದ ಮಕ್ಕಳ ಬದುಕು ರೂಪಿಸಿದ ಧೀಮಂತ ನಾಯಕರು.
ಬುದ್ದಿಜಿವಿಗಳ ಒಡನಾಟದಿಂದ ಪ್ರಭುತ್ವಕ್ಕೆ ಜನರ ನಾಡಿ ಮಿಡಿತ ಅರಿಯಲು ಸಾಧ್ಯ.
ರಾಜ್ಯದ ಇತಿಹಾದಲ್ಲಿ ಡಿ.ದೇವರಾಜ ಅರಸು ಅವರ ಹೆಸರು ಅಜರಾಮರವಾಗಿದೆ. ಅವರು...
ಕರ್ನಾಟಕದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ದೇವರಾಜ ಅರಸ್ ಅವರ ಕೊಡುಗೆ ಅಪಾರವಾಗಿದೆ. ಅವರ ಸಾಮಾಜಿಕ ನ್ಯಾಯಕ್ಕಾಗಿ ಅವರ ಬದ್ಧತೆಗೆ ಅಪಾರ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿವೆ ಎಂದು ಅಳವಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ...
ದೇವರಾಜ ಅರಸು ನಾಡು ಕಂಡ ಅಪ್ರತಿಮ ರಾಜಕಾರಣಿ. ಜೀವನದುದ್ದಕ್ಕೂ ಹೋರಾಟವನ್ನೇ ಉಸಿರಾಡಿ, ಹೋರಾಟವೇ ಸಾಮಾಜಿಕ ಬದಲಾವಣೆಗೆ ಮಾರ್ಗವೆಂದವರು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು. ಅರಸು ಮತ್ತು ಕಾಗೋಡು ತಿಮ್ಮಪ್ಪನವರ ಆಶಯ ಮತ್ತು ಬದ್ಧತೆ...
ದೇವರಾಜ ಅರಸರ ಅಭಿವೃದ್ಧಿ ರಾಜಕಾರಣದ ಪರಿಣಾಮ ತಳಸ್ತರದ ಜನರನ್ನು ಆರ್ಥಿಕವಾಗಿ ಬಲಪಡಿಸುವುದಕ್ಕೆ ಸೀಮಿತವಾಗಿರಲಿಲ್ಲ. ಬಲಾಢ್ಯ ಸಮುದಾಯಗಳಿಗೆ ಸೀಮಿತವಾಗಿದ್ದ ಕರ್ನಾಟಕದ ರಾಜಕೀಯ ಇನ್ನೂ ಆಳಕ್ಕೆ ಇಳಿಯುವಂತಾಯಿತು. ಸಣ್ಣಪುಟ್ಟ ಸಮುದಾಯಗಳು ಕೂಡ ರಾಜಕೀಯವಾಗಿ ಸಕ್ರಿಯವಾಗುವುದು ಸಾಧ್ಯವಾಯಿತು....