ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿದ್ದು, ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಅಚ್ಚರಿಯೇನೂ ಅಲ್ಲ. ಆದರೆ ಮೋದಿ ಸಖ್ಯ ಕಲ್ಲಡ್ಕ ಅವರತ್ತಲೂ ಗೌಡರನ್ನು ಕರೆದೊಯ್ದದ್ದು ಮತ್ತೊಂದು ಮಜಲಿನ ವಿದ್ಯಮಾನ. ಈ ಘಟನೆಯೊಂದಿಗೆ ಗೌಡರ ನಡು-ಎಡ-ಬಲದ ರಾಜಕೀಯ ಬದುಕಿನ...
ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗಿರುವ ಬಡ, ದುರ್ಬಲ ಜನರಿಗೆ ವರದಾನವಾಗಿದೆ ಎಂದು ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಪ್ರತಿಪಾದಿಸಿದರು.
ರಾಜ್ಯಸಭೆಯಲ್ಲಿ ಗುರುವಾರ ಮಸೂದೆಯನ್ನು ಬೆಂಬಲಿಸಿ...
(ಮುಂದುವರಿದ ಭಾಗ..) ಬಿ.ಕೆ.ಹರಿಪ್ರಸಾದ್ 1979ರಲ್ಲಿ ದೆಹಲಿಗೆ ಬಂದವರು. ನಾಲ್ಕು ದಶಕಗಳಿಗೂ ಮೀರಿ ದೆಹಲಿಯ ರಾಜಕಾರಣದಲ್ಲಿದ್ದವರು. ಕಾಂಗ್ರೆಸ್ ಪಕ್ಷದ ಒಳ ಹೊರಗನ್ನು ಬಲು ಸಮೀಪದಿಂದ ಬಲ್ಲವರು. ಅದ್ಭುತ ವಾಗ್ಮಿಯಲ್ಲದಿದ್ದರೂ ತೂಕದ ಮಾತಾಡುವವರು. ದೆಹಲಿಯನ್ನು ಬಲ್ಲವರು....
ದೆಹಲಿಯು ಕರ್ನಾಟಕವನ್ನು ಹೇಗೆ ಕಂಡಿದೆ ಎಂಬುದರಷ್ಟೇ ಮುಖ್ಯವಾದದ್ದು, ಕರ್ನಾಟಕ ದೆಹಲಿಯನ್ನು ಹೇಗೆ ಕಂಡಿದೆ ಎಂಬುದು. ನಡುಬಗ್ಗಿಸಿದವರ ಮೇಲೆ ಸವಾರಿ ಮಾಡುತ್ತ ಬಂದಿದೆ ದೆಹಲಿ. ಕರ್ನಾಟಕ ಕೂಡ ಸವಾರಿಗೆ ತನ್ನ ನಡುವನ್ನು ದೆಹಲಿಗೆ ಬಿಟ್ಟುಕೊಟ್ಟ...
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ಒಟ್ಟೊಟ್ಟಿಗೆ ನಾಲ್ಕು ಹಗರಣಗಳು ಅಮರಿಕೊಂಡಿವೆ. ಒಂದು ಕಡೆ ಹಗರಣಗಳ ಕುಣಿಕೆ, ಮತ್ತೊಂದೆಡೆ ಮೋಶಾಗಳ ಪಾಶ. ಕುಟುಂಬವನ್ನು ಕಾಪಾಡಲು 'ದೇಕು'ಗಳು ತೆಗೆದುಕೊಂಡ ರಾಜಕೀಯ ನಿಲುವು, ಇಂದು ಅವರನ್ನು ಎಲ್ಲಿಗೆ...