ಪೂಜಾ ಸ್ಥಳಗಳ ವಿಚಾರದಲ್ಲಿ ಧಾರ್ಮಿಕ ಸ್ವರೂಪವನ್ನು ಮುನ್ನೆಲೆಗೆ ತಂದು ವಿವಾದ ಎಬ್ಬಿಸಿರುವ ಯಾವುದೇ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಆದೇಶಿಸದಂತೆ ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಧಾರ್ಮಿಕ ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು)...
ಧಾರ್ಮಿಕ ಸ್ಥಳಗಳ ವಿಚಾರವು ರಾಷ್ಟ್ರದ ಸಾಮಾಜಿಕ ರಚನೆಗೆ ಅಡ್ಡಿಯುಂಟುಮಾಡುವ ಅಸ್ತ್ರವಾಗದಂತೆ ನೋಡಿಕೊಳ್ಳಬೇಕು. ನ್ಯಾಯಾಂಗವು ಸಂಯಮ ಮತ್ತು ಪೂಜಾ ಸ್ಥಳಗಳ ಕಾಯಿದೆಯಲ್ಲಿ ಪ್ರತಿಪಾದಿಸಲಾದ ತತ್ವಗಳಿಗೆ ನಿಷ್ಠೆಯಿಂದ ನಿರ್ಧಾರ, ಆದೇಶಗಳನ್ನು ಹೊರಡಿಸಬೇಕು.
ನವೆಂಬರ್ 18 ರಂದು, ಉತ್ತರ...