ಕೋಕಿಲಮ್ಮ ಪುಟ್ಟ ಹುಡುಗಿಯಾಗಿದ್ದಾಗ ಅಮ್ಮನ ಹೂ ವ್ಯಾಪಾರಕ್ಕೆ ನೆರವಾಗುತ್ತ, ಬಿಡುವು ಸಿಕ್ಕಾಗ ಆಡುತ್ತ, ದಣಿವಾರಿಸಿಕೊಳ್ಳುತ್ತ ಇದ್ದ ಜಾಗವದು. ಹೀಗೆ ಕೂತು 50 ವರ್ಷಗಳೇ ಉರುಳಿಹೋಗಿವೆ. ಬೆಂಗಳೂರು ಬೇಕಾದಷ್ಟು ಬದಲಾಗಿದೆ. ಆದರೆ, ಕೋಕಿಲಮ್ಮನವರು ಮಾತ್ರ...
"...ಒಬ್ಬರೆ ಅಂದ್ರೆ... ಏನ್ಮಾಡ್ಲಿ? ನನ್ನ ಕರ್ಮ... ಯಾರ್ ಕೇಳ್ತರೆ? ನನ್ನ ಗಂಡ್ ಇದ್ದ, ಪಿ ರಾಜನ್ ಅಂತ. ಸಿನಿಮಾ ಥಿಯೇಟರ್‌ನಲ್ಲಿ ಆಪರೇಟರ್ ಆಗಿದ್ರು. ರಾಜಕುಮಾರ್ ಸಂಬಂಧಿಕ ಗೋವಿಂದರಾಜು ಇದಾನಲ್ಲ, ಅವರ ಥಿಯೇಟರ್‌ನಲ್ಲಿ ಕೆಲಸ...
ನಾನ್ ರಸ್ತೆಗಿಳದಂದ್ರ... ಉತ್ತರ ಕರ್ನಾಟಕದ ಹುಲಿ ಬಂತೋ ಯಪ್ಪಾ, ದಾರಿ ಬುಡ್ರೋ ಅಂತರೆ ನಮ್ಮಂಣ್ಣದ್ರು. ಇನ್ನು ಜನಾನೋ, ಅದೆಷ್ಟು ಪ್ರೀತಿ ತೋರುಸ್ತರೆ ಅಂದ್ರೆ, ಬಟ್ಟೆ, ಸ್ವೀಟು ಎಲ್ಲ ಕೊಡ್ತರೆ. ಸೆಲ್ಫಿ ತಕ್ಕಂತರೆ, ಪೋಟೋ...
ಟಿ ಆರ್ ಶಾಮಣ್ಣ ಪಾರ್ವತಿಪುರ ಕಾರ್ಪೊರೇಟರ್ ಆಗಿದ್ದಾಗ, ಒಂದ್ಸಲ ರಾತ್ರಿ ಮೂರ್ನಾಲ್ಕ್ ಜನ ಸೇರಿ ನನ್ ಮರ್ಡರ್ ಮಾಡಕ್ಕೆ ಪ್ಲಾನ್ ಮಾಡಿದ್ರು. ನಾನು ಶಾಮಣ್ಣೋರಿಗೆ ಫೋನ್ ಮಾಡ್ದೆ. ನಿಮ್ಗೆ ಗೊತ್ತಿಲ್ಲ... ರಾತ್ರಿ ಹತ್ತೂವರೆ,...