ಶಾಬ್ದಿಕ ಭಾಷೆ ಬೇಕಾದಷ್ಟು ವಿಕಸನ ಹೊಂದಿದ ನಂತರವೂ ಆಂಗಿಕ ಭಾಷೆ ಸಹಸ್ರಮಾನಗಳಿಂದ ಅದಕ್ಕೆ ಪೂರಕವಾಗಿ ನಿಂತಿದೆ. ಹೀಗಾಗಿ, ನಮಗೆ ಮಾತು ಪರಿಣಾಮಕಾರಿಯಾಗಿ ಬರುತ್ತದೋ ಇಲ್ಲವೋ, ಆಂಗಿಕ ಭಾಷೆ ಮಾತ್ರ ಶ್ರೀಮಂತವಾಗಿ ಬರುತ್ತದೆ....
ನಾವು ಬಹಳ ಕಾಲದಿಂದ ಸಂಸ್ಕೃತದಿಂದ ಸಾವಿರಾರು ಪದಗಳನ್ನು ಎರವಲು ಪಡೆದಿದ್ದೇವೆ. ಕೆಲವನ್ನು ತತ್ಸಮವಾಗಿ, ಇನ್ನು ಕೆಲವನ್ನು ತದ್ಭವಗಳಾಗಿ ಬಳಸುತ್ತೇವೆ. ದೇವನಾಗರಿ ಲಿಪಿಯಲ್ಲಿ ಬರೆಯಬೇಕಿದ್ದ ತತ್ಸಮ ಪದಗಳನ್ನು ನಾವು ಕನ್ನಡ ಲಿಪಿಯಲ್ಲಿ ಬರೆಯುತ್ತೇವೆ. ಬಹಳ...
ಆಲೋಚನೆ-ಪದದ ಪರಸ್ಪರ ಬಲವಾದ ನಂಟನ್ನು ಹೊಂದಿರುವ ವ್ಯಕ್ತಿಯು ವಿಚಾರಗಳನ್ನು ಪರಿಕಲ್ಪಿಸಿಕೊಳ್ಳಲು ಮತ್ತು ತಮ್ಮ ಆಲೋಚನೆಗಳನ್ನು ಮತ್ತು ಭಾವನೆಗಳನ್ನು ಪರಿಣಾಮಕಾರಿಯಗಿ ಸಂವಹನಿಸಲು ಸಮರ್ಥರಾಗಿರುತ್ತಾರೆ. ಬಲವಾದ ಆಲೋಚನೆ-ಪದದ ನಂಟು ನಮ್ಮೊಂದಿಗೆ ನಾವೇ ಮಾತಾಡಿಕೊಳ್ಳುವುದನ್ನು ಉತ್ತೇಜಿಸುತ್ತದೆ. ಇದು...
ಸಂವಹನದಲ್ಲಿ ತೊಡಗಿರುವ ವ್ಯಕ್ತಿಯು ಕೇಳುಗರೊಂದಿಗೆ ಸಹೃದಯತೆಯನ್ನು ಹೊಂದಿರಬೇಕು. ಎಂದರೆ, ಅವರೊಂದಿಗೆ ಸಮಾನವಾಗಿ ಸ್ಪಂದಿಸುವ ಮನಸ್ಸನ್ನು ಹೊಂದಿರಬೇಕು. ಸಹೃದಯತೆಯೆಂದರೆ, ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳುವ ಮತ್ತು ಅದನ್ನು ಮೆಚ್ಚುವ ದೊಡ್ಡ ಮನಸ್ಸು ಎಂದಷ್ಟೇ ಅರ್ಥವಲ್ಲ, ಸಂವಹನಕಾರ...
ನಮಗೆ ಗೊತ್ತಿರುವ ಭಾಷೆಯನ್ನು ಬಳಸುವಷ್ಟೇ ಅನಾಯಾಸವಾಗಿ ನಾವು ಅಂಗಿಕ ಭಾಷೆಯನ್ನೂ ಬಳಸುತ್ತೇವೆ. ಇದು ಸಂವಹನ ಪರಿಪೂರ್ಣವಾಗುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಾತಿನ ಭಾಷೆ ಮತ್ತು ಆಂಗಿಕ ಭಾಷೆ ಇವೆರಡರ ಸಮರ್ಪಕ ಸಂಯೋಜನೆಯಿಂದ...