ಸರಳತೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಬದುಕು ಸಾಧಿಸಿ, ವೃತ್ತಿಯಲ್ಲಿ ಘನತೆ ಮೆರೆದ ಕೆ.ಎಸ್. ಅಶ್ವಥ್ ಅವರು 1955ರಿಂದ 2007ರವರೆಗೆ ಸುಮಾರು 275 ಚಿತ್ರಗಳಲ್ಲಿ ನಟಿಸಿ, ಪಾತ್ರ ಮತ್ತು ಬದುಕಿನಲ್ಲಿ 'ನಮ್ಮವರೇ' ಆಗಿದ್ದರು. ನಮ್ಮ...
ಅಭಿನಯದ ಬಗೆಗಿನ ಕಡು ವ್ಯಾಮೋಹ, ವೃತ್ತಿಯ ಬಗೆಗಿನ ನಿಷ್ಠೆ, ಪ್ರಯೋಗಗಳಿಗೆ ತೆರೆದುಕೊಂಡ ಮನಸ್ಸು ಮತ್ತು ಬದುಕಿನಲ್ಲಿ ರೂಢಿಸಿಕೊಂಡ ಶಿಸ್ತು ಎಎನ್ಆರ್ ಅವರ ಯಶಸ್ಸಿನ ಹಿಂದಿನ ಸೂತ್ರಗಳು. ತೆರೆಯ ಮೇಲೆ ಸಜ್ಜನನಾಗಿ ಕಾಣಿಸಿಕೊಂಡಷ್ಟೇ ನಿಜ...
ಜುಲೈ 24, ಕನ್ನಡದ ಅಸಲಿ ಹಾಸ್ಯನಟ ನರಸಿಂಹರಾಜು ಜನ್ಮದಿನ. ಬದುಕಿದ್ದರೆ, ನೂರು ವರ್ಷ ತುಂಬುತ್ತಿತ್ತು. ಇನ್ನೂರಕ್ಕೂ ಮೇಲ್ಪಟ್ಟ ಕನ್ನಡ ಚಿತ್ರಗಳಲ್ಲಿ ನಟಿಸಿದ, ಪ್ರತಿ ಪಾತ್ರಗಳಿಗೂ ಜೀವತುಂಬಿದ ಅಭಿಜಾತ ಕಲಾವಿದ. ಇಂದಿಗೂ ಚಿತ್ರರಸಿಕರ ನೆನಪಿನಲ್ಲಿ...
ಮೈಸೂರಿನ ಆನೆ ಲಾಯವೆಲ್ಲಿ ಹಾಲಿವುಡ್‌ನ ಯೂನಿವರ್ಸಲ್ ಸ್ಟುಡಿಯೋ ಎಲ್ಲಿ? ಹಾಲಿವುಡ್ ಮತ್ತು ಮೈಸೂರು ನಡುವೆ ಬಾಂಧವ್ಯ ಬೆಸೆದ ಫ್ಲಾಹರ್ಟಿ- ಮೈಸೂರ್ ಸಾಬು ನಂಟು, ಚಲನಚಿತ್ರಗಳು ಮಾತ್ರವೇ ಸೃಷ್ಟಿಸಬಹುದಾದ ಪವಾಡಗಳಿಗೆ ಸಾಕ್ಷಿ. ಕಾವಾಡಿಗರ ಹಟ್ಟಿಯಲ್ಲಿದ್ದ...
ಪ್ರೇಮ, ಪತ್ತೇದಾರಿ, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಿದ, ತನ್ನ ಆಂಗಿಕ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದ, ಅನಿಸಿದ್ದನ್ನು ಆಡುವ ದಾಢಸೀ ವ್ಯಕ್ತಿತ್ವ ಹೊಂದಿದ್ದ, ಕೊನೆಯವರೆಗೂ ಚಿರಯೌವನಿಗನಾಗಿಯೇ ಉಳಿದ ನಟ, ನಿರ್ದೇಶಕ, ನಿರ್ಮಾಪಕ ದೇವಾನಂದ್‌ರಿಗೆ ಇದೇ...