ಯಾವುದೇ ಚಳವಳಿಗಳು ಆ ಕಾಲದ ಒತ್ತಡಗಳಿಂದ ರೂಪುಗೊಳ್ಳುತ್ತವೆ. ಕಾಲ ಗರ್ಭದಲ್ಲಿ ಹೂತುಹೋದ ಪ್ರತಿರೋಧದ ದನಿಗಳು ಮೊಳಕೆಯೊಡೆಯಲೂ ತಕ್ಕ ಕಾಲಕ್ಕೆ ಕಾಯುತ್ತವೆ ಎಂದು ಕಾಣುತ್ತದೆ. ಶತಮಾನಗಳ ದಲಿತ ಸಮುದಾಯದ ನೋವು-ಯಾತನೆಗಳು ಸ್ವಾಭಿಮಾನಿ, ಸಾಂಸ್ಕೃತಿಕ, ಸಾಮಾಜಿಕ...
ಪ್ರೇಕ್ಷಕರನ್ನು ಪ್ರಶ್ನಿಸುವ, ವಿಚಾರ ಪ್ರಚೋದನೆಗೆ ಒತ್ತಾಯಿಸುವ ಹಾಗೂ ಅಂತಿಮವಾಗಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯವನ್ನು ಈ 'ಪಂಚಮ ಪದ' ಹೊಂದಿದೆ. ಯಾವುದೇ ಸರಳ ನಿಲುವಿಗೆ ಬಾರದೆ, ಸಾಮಾಜಿಕ ಅನ್ಯಾಯವನ್ನು ಕಿತ್ತುಹಾಕುವಲ್ಲಿ ಸಮಾಜದ...