ಪಂಚಮಸಾಲಿ ಸಮುದಾಯದ ಮನೆಯೊಂದು ಐದು ಬಾಗಿಲಾಗುತ್ತಿದೆ. ಅಸ್ತಿತ್ವದಲ್ಲಿರುವ ಮೂರು ಪೀಠಗಳ ಅಧ್ವಾನವೇ ಸಾಕುಬೇಕಾದಷ್ಟಾಗಿದೆ. ಪೀಠಗಳ ಸುತ್ತ ಈವರೆಗೂ ನಡೆದಿರುವ ವಿದ್ಯಮಾನಗಳು ಅಚ್ಚರಿ ಮತ್ತು ಆಘಾತ ಮೂಡಿಸಿದೆ. ಈ ಮಧ್ಯೆ ಮತ್ತೆರಡು ಹೆಚ್ಚುವರಿ ಪೀಠಗಳ...
ಒಂದು ಕಾಲದಲ್ಲಿ ಪಿ. ಲಂಕೇಶ್, ಎಂ.ಡಿ ನಂಜುಂಡಸ್ವಾಮಿ, ಹರ್ಡೇಕರ್ ಮಂಜಪ್ಪ, ಗಾಂಧಿ, ಬಸವ ಚಿಂತನೆಗಳಿಂದ ಹೆಚ್ಚು ಪ್ರಭಾವಿತರಾಗಿ, ಸಮಾಜಮುಖಿಯಾಗಿದ್ದ ಸ್ವಾಮೀಜಿ ಪ್ರಚಾರಪ್ರಿಯರಾದದ್ದು ಹೇಗೆ? '2ಎ ಮೀಸಲಾತಿ'ಯ ರಾಜಕೀಯ ಆಟದಲ್ಲಿ ಸ್ವಾಮೀಜಿಯನ್ನು ಹರಕೆಯ ಕುರಿ...
ಸ್ವಾಮೀಜಿ ತಾವು ಯಾವುದೇ ಪಕ್ಷಕ್ಕೆ ಅಂಟಿಕೊಂಡಿಲ್ಲ ಅಂತ ಸ್ಪಷ್ಟನೆ ನೀಡಿದರೂ ಯತ್ನಾಳ್ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂದು ಪೀಠದಲ್ಲಿನ ಒಡನಾಡಿಗಳು ಆರೋಪಿಸುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು '2ಎ ಮೀಸಲಾತಿ' ಹೋರಾಟದಲ್ಲಿ ಬಲಿಕೊಡಲು ಆರ್‌ಎಸ್‌ಎಸ್‌ನ ಅಜೆಂಡಾ...