ಪತ್ರಿಕೋದ್ಯಮದ ಹೃದಯ ಬಡಿತವೇ ನಿರ್ಭೀತ ವರದಿಗಾರಿಕೆ. ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ಮಂಗಳೂರು ನಗರದ ಪ್ರೆಸ್‍ಕ್ಲಬ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ...
ಮೀಡಿಯಾದ ಸಿಬ್ಬಂದಿಯ ಸಾಮಾಜಿಕ ಹಿನ್ನೆಲೆಯು ಸುದ್ದಿಯ ಆಯ್ಕೆ ಮತ್ತು ಮಂಡನೆ-ನಿರೂಪಣೆಗಳನ್ನು ಅಗಾಧವಾಗಿ ಪ್ರಭಾವಿಸುತ್ತದೆ. ಸಮಾಜದ ಎಲ್ಲ ವರ್ಗವೂ ಮೀಡಿಯಾದಲ್ಲಿ ಎಲ್ಲಿಯವರೆಗೆ ಪ್ರಾತಿನಿಧ್ಯ ಪಡೆಯುವುದಿಲ್ಲವೋ ಅಲ್ಲಿಯವರೆಗೆ ಅದರ ಮಾಹಿತಿ ಬಿತ್ತರ ಏಕಮುಖಿಯೂ, ಸಮತೂಕರಹಿತವೂ ಆಗಿರುತ್ತದೆ....
ಪತ್ರಿಕೋದ್ಯಮ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ 40ಕ್ಕೂ ಹೆಚ್ಚು ಪುಸ್ತಕಗಳು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ...
ಸುಶಾಂತ್-ರಿಯಾ ಕೇಸಿನಲ್ಲಿ ಕೊನೆಪಕ್ಷ ಝೀ ಟಿವಿ ಮಾಲೀಕ ಕ್ಷಮೆಯನ್ನಾದರೂ ಕೇಳಿದರು. ಆದರೆ 2000 ನೋಟಿನಲ್ಲಿ ಚಿಪ್ ಇದೆ ಎಂದು ಸುಳ್ಳು ಹೇಳಿ ಹತ್ತು ವರ್ಷವಾಗುತ್ತ ಬಂದರೂ, ಆ 'ಹಿರಿಯ' ಪತ್ರಕರ್ತನಿಗೆ ಕ್ಷಮೆ ಕೇಳಬೇಕು...
ನಾಗರಿಕ ಸಮಾಜವೊಂದು ಕಾಲಕಾಲಕ್ಕೆ ತನ್ನನ್ನು ತಾನು ಕಂಡುಕೊಳ್ಳುವುದಕ್ಕೆ ನಿಲುಗನ್ನಡಿಯಾಗಿ ನಿಲ್ಲಬೇಕಿರುವ ಗುರುತರ ಹೊಣೆ ಮಾಧ್ಯಮಗಳದು. ಕಳೆದ 50 ವರ್ಷಗಳಲ್ಲಿ, ಮಾಧ್ಯಮಗಳು (ಆಯಾಯ ಕಾಲದಲ್ಲಿನ ತಮ್ಮ ಮಿತಿಯೊಳಗೆ) ಈ ಕೆಲಸವನ್ನು ಮಾಡುತ್ತಾ ಬಂದಿವೆ. ಬರಬರುತ್ತಾ...