ಮೋದಿ, ಬಿಜೆಪಿ ಮತ್ತು ಸಂಘಪರಿವಾರ, ರಾಹುಲ್‌ರನ್ನು ಕೋರ್ಟ್ ಕಟಕಟೆಯಲ್ಲಿ ಕಟ್ಟಿಹಾಕಲು, ನೈತಿಕ ಬಲ ಕುಗ್ಗಿಸಲು ನೋಡುತ್ತಿದೆ. ಅವರು ತುಳಿದಷ್ಟು ರಾಹುಲ್ ಪುಟಿದೆದ್ದು ನಿಲ್ಲುತ್ತಲೇ ಇದ್ದಾರೆ.
ಕಳೆದ ಮಂಗಳವಾರ ಉತ್ತರ ಪ್ರದೇಶದ ಲಕ್ನೋ ನ್ಯಾಯಾಲಯದಿಂದ ಕೇಸ್...
ರಾಹುಲ್ ಅವರ ಪ್ರಾಬಲ್ಯತೆ ಮತ್ತು ಬೆಳವಣಿಗೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಹೀಗಾಗಿ, ರಾಹುಲ್ ಅವರನ್ನ ತುಳಿಯಲು, ಅವರನ್ನ ಮುಗಿಸಲು ಬಿಜೆಪಿ ದೊಡ್ಡ ಮಟ್ಟದಲ್ಲಿಯೇ ಸಂಚು ರೂಪಿಸುತ್ತಿದೆ ಎಂಬ...