ಪರಿಶಿಷ್ಟ ಜಾತಿ-ಪಂಗಡಗಳಿಗೆ ರಾಜ್ಯದಲ್ಲಿ ಶೇ. 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಆ 101 ಜಾತಿಗಳಲ್ಲಿ 50ಕ್ಕೂ ಹೆಚ್ಚು ಜಾತಿಗಳ ಜನಸಂಖ್ಯೆ ಕಡಿಮೆ ಇರುವ ಕಾರಣ ಮೀಸಲಾತಿ ಮುಟ್ಟೇ ಇಲ್ಲ. ಈಗಲಾದರೂ, ಮೀಸಲಾತಿಯ ಲಾಭ...
ಪಕ್ಷ ರಾಜಕಾರಣ, ನಾಯಕರ ಸ್ವಾರ್ಥ, ಕಾನೂನಿನ ತೊಡಕುಗಳಿಂದಾಗಿ ಪರಿಶಿಷ್ಟ ಜಾತಿಯ ಜನ, ನ್ಯಾಯವಾಗಿ ದಕ್ಕಬೇಕಾದ ಮೀಸಲಾತಿಗಾಗಿ ಇನ್ನೆಷ್ಟು ದಿನ ಕಾಯುವುದು? ಬಂದ ಸರ್ಕಾರಗಳೆಲ್ಲ ಪರಿಶಿಷ್ಟರ ಮೂಗಿಗೆ ತುಪ್ಪ ಸವರುತ್ತಲೇ ಸಾಗಿದರೆ- ಬಗ್ಗಿ ಬದುಕಿದವರು...