ಆತಂಕ ಹುಟ್ಟಿಸುವ ಸಂಗತಿ ಏನೆಂದರೆ- ಈ ಹಿಂದೆ ಹಿರೋಷಿಮಾದ ಮೇಲೆ ಬೀಳಿಸಿದ ಪರಮಾಣು ಬಾಂಬ್‌ಗಿಂತಲೂ ಹಲವು ಪಟ್ಟು ಹೆಚ್ಚು ಶಕ್ತಿಶಾಲಿಯಾದ ಅಣುಬಾಂಬ್‌ಗಳು ಈಗ ಇವೆ ಎನ್ನುತ್ತಾರೆ ಅಣ್ವಸ್ತ್ರ ತಜ್ಞರು
''ಇದು ಮಹಾ ವಿಪತ್ತು. ನಾವು...
ಬೆಂಗಳೂರು ನಗರದ ಮೇಲೂ ಪಾಕಿಸ್ತಾನ ದಾಳಿ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿ ಜನರಲ್ಲಿ ಭಯ ಹುಟ್ಟಿಸಿರುವ ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಿಸಲು ಕಾಂಗ್ರೆಸ್ ನಾಯಕ ಎಸ್ ಮನೋಹರ್...
ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ನೆರವು ನೀಡುವುದಾಗಿ ಹೇಳಿಕೊಂಡಿದೆ. ಇದೀಗ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರೊಂದಿಗೆ...
ಆಪರೇಷನ್ ಸಿಂಧೂರ ಸಮಯದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಸರ್ಕಾರಿ ಅಧಿಕಾರಿಗಳ ಭಾಗಿಯಾಗಿದ್ದಾರೆ. ಇದರಿಂದಾಗಿ ಭಯೋತ್ಪಾದಕರೊಂದಿಗೆ ಪಾಕಿಸ್ತಾನ ಶಾಮೀಲಾಗಿರುವುದು ಬಹಿರಂಗವಾಗಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬ ಪಾಕಿಸ್ತಾನದ ನಿರಾಕರಣೆ ಸುಳ್ಳೆಂಬುದು ಸಾಬೀತಾಗಿದೆ...
ಯುದ್ಧ ಎಂಬುದು ವಿಜಯ ಅಥವಾ ಪ್ರತಿಷ್ಠೆಯ ಯಾನವಲ್ಲ; ಅದು ಮಾನವತೆಯ ಮಹಾ ವೈಫಲ್ಯ. ಇಂದಿನ ಅತ್ಯಾಧುನಿಕ ಅಸ್ತ್ರಗಳು ಕೇವಲ ಶತ್ರು ನೆಲೆಗಳನ್ನಷ್ಟೇ ಅಲ್ಲ, ಮನುಷ್ಯತ್ವವನ್ನೂ ಉರಿಸಿಬಿಡುತ್ತವೆ. ಯುದ್ಧ ಶುರುವಾದ ಮರುಕ್ಷಣದಲ್ಲೇ ಬದುಕು ಅಸ್ತವ್ಯಸ್ತವಾಗಿಬಿಡುತ್ತದೆ....